ಜೈ ಶೇಗುಣಸಿ ದಿನದ ಸುದ್ದಿ... ದಿ: 31-07-18
ಜೈ ಶೇಗುಣಸಿ ದಿನದ ಸುದ್ದಿ... ದಿ: 31-07-18 ** ಜೆಡಿಎಸ್ ಬಲಪಡಿಸಲು ಕರ್ನಾಟಕ ಒಡೆಯಲು ಹುನ್ನಾರ! ಏಕೀಕೃತ ಕರ್ನಾಟಕ ಒಡೆಯಲು ಅಪ್ಪ-ಮಗ ಷಡ್ಯಂತ್ರ! ದೇವೇಗೌಡ್ರು, ಸಿಎಂ ವಿರುದ್ಧ ಕೆಂಡಾಮಂಡಲ ** ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣ: ದಿಂಗಾಲೇಶ್ವರ ಶ್ರೀ ** ಜಾತಿ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ: ಸಿಎಂ ವಿರುದ್ಧ ಬಿಎಸ್ವೈ ಗರಂ ** ರಾಜ್ಯದಲ್ಲಿ ಮತ್ತೆ ಬಿಎಸ್ವೈ ಅಧಿಕಾರಕ್ಕೆ ಬರುವುದು ನಿಶ್ಟಿತ: ಜನಾರ್ದನ ರೆಡ್ಡಿ ** ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಪರಿಹಾರ ನೀಡುವಲ್ಲಿ ವಿಳಂಬವಾಗಬಾರದು: ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್ ಸೂಚನೆ ** ಉ.ಕ ಇಬ್ಭಾಗ ಸಮಸ್ಯೆಗೆ ಮಾಧ್ಯಮವೇ ಕಾರಣ: ಸಿಎಂ ** 49,000 ಕೋಟಿ ಸಾಲ ಮನ್ನಾ ಯೋಜನೆ: ಪಾರದರ್ಶಕ ಜಾರಿಗೆ ಸಿಎಂ ಆದೇಶ ** ಉ.ಕ ಪ್ರತ್ಯೇಕತೆಯ ಪರ ನಿಂತ ಉಮೇಶ್ ಕತ್ತಿ, ಪಿ.ರಾಜೀವ.