ಜೈ ಶೇಗುಣಸಿ ದಿನದ ಸುದ್ದಿ... ದಿ: 03-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 03-07-18
** ಸಾಲ ಮನ್ನಾ ಬಗ್ಗೆ ಜುಲೈ 5ರವರೆಗೆ ಕಾಯಿರಿ- ಸಿಎಂ.** ಕಾವೇರಿ ಪ್ರಾಧಿಕಾರದ ಮೊದಲ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತ.
** ರೈತಮೋರ್ಚಾ ನೀಡಿದ ವರದಿ ಮುಂದಿಟ್ಟು ಹೋರಾಟಕ್ಕೆ ಬಿಜೆಪಿ ನಿರ್ಧಾರ.
** ಹಿಮಾಲಯ ಪರ್ವತ ಏರಿದ ರಾಜ್ಯದ ವಿಕ್ರಂ ಸಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿನಂದನೆ.
** ಎಂ.ಬಿ. ಪಾಟೀಲ್ಗೂ ಸಚಿವ ಸ್ಥಾನ ನೀಡಬೇಕು: ಸಚಿವ ಶಿವಾನಂದ ಪಾಟೀಲ್
** ಆರು ತಿಂಗಳಲ್ಲಿ ಬಿಎಸ್‍ವೈ ಮತ್ತೆ ಸಿಎಂ : ಉಮೇಶ್ ಕತ್ತಿ.
** ಸಚಿವ ಜಮೀರ್ ಬೇಡಿಕೆಯಂತೆ ಫಾರ್ಚ್ಯೂನರ್ ಕಾರು ಕೊಟ್ಟ ಸರ್ಕಾರ.
** ಐಸಿಸಿ 'ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್.
Comments
Post a Comment