ಜೈ ಶೇಗುಣಸಿ ದಿನದ ಸುದ್ದಿ... ದಿ: 07-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 07-07-18

** ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಬಜೆಟ್ ವಿರೋಧಿಸಿ ಪ್ರತಿಭಟನೆ.
** ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಚಿಂತಾಮಣಿ ಶಾಸಕ ಎಂ. ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆ.
** ದೇವೇಗೌಡರು-ರೇವಣ್ಣರದ್ದು ಒಂದೇ ಜಾತಕ, ಕುಮಾರಸ್ವಾಮಿಯವರದ್ದು ಸ್ವತಂತ್ರ: ಬಸವರಾಜ ಬೊಮ್ಮಾಯಿ.
** ಎಸ್‌ಬಿಐನಿಂದ ವಿಜಯ್‌ ಮಲ್ಯ ಆಸ್ತಿ ಹರಾಜು: ಯುಕೆ ಹೈಕೋರ್ಟ್‌ ಆದೇಶಕ್ಕೆ ಸಂತಸ.
** ಸುಪ್ರೀಂ ಆದೇಶ ಧಿಕ್ಕರಿಸಿದ ಕೇಂದ್ರ ಸರ್ಕಾರ, ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಕೇಜ್ರಿವಾಲ್​ ಗರಂ.
** ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ.
** 2ನೇ ಟಿ-20: ಭಾರತದ ವಿರುದ್ಧ ಇಂಗ್ಲೆಂಡ್ ಗೆ ಗೆಲುವು.
** ಫಿಫಾ ವಿಶ್ವಕಪ್ ಟೂರ್ನಿ- ಉರುಗ್ವೆ ವಿರುದ್ಧ ಗೆದ್ದ ಫ್ರಾನ್ಸ್, ಬ್ರೆಜಿಲ್ ವಿರುದ್ಧ ಗೆದ್ದ ಬೆಲ್ಜಿಯಂ ಸೆಮಿಫೈನಲ್ ಗೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18