ಜೈ ಶೇಗುಣಸಿ ದಿನದ ಸುದ್ದಿ... ದಿ: 30-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 30-07-18
** ಪ್ರತ್ಯೇಕ ರಾಜ್ಯದ ಕೂಗಿಗೆ ಮೂಲ ಕಾರಣ ಸಮ್ಮಿಶ್ರ ಸರ್ಕಾರ: ಕೋಟಾ ಶ್ರೀನಿವಾಸ ಪೂಜಾರಿ** ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ: ಈಶ್ವರ ಖಂಡ್ರೆ
** ಯಡಿಯೂರಪ್ಪ ವಿರುದ್ಧ ರಾಜಕೀಯ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ
** ಪ್ರತ್ಯೇಕ ರಾಜ್ಯ ಬೇಡವೆಂದು ರಾಗಿಮುದ್ದೆ, ಜೋಳದ ರೊಟ್ಟಿ ತಿಂದು ವಾಟಾಳ್ ಪ್ರತಿಭಟನೆ
** ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ: ವೆಂಕಯ್ಯ ನಾಯ್ಡು
** ದೇವಸ್ಥಾನ ನಿರ್ಮಾಣಕ್ಕೆ ಪ್ರಧಾನಿ ನಿಧಿಯಿಂದ ಹಣ ಕೊಡಿಸಲಾಗದು: ಮೋದಿ ಸಹೋದರ
** ಜೀವನವನ್ನು ಸಂತಸದಿಂದ ಅನುಭವಿಸಿ, ನಿಮ್ಮೊಳಗಿನ ನೆಮ್ಮದಿಯನ್ನು ಹುಡುಕಿಕೊಳ್ಳಿ: ಪ್ರಧಾನಿ ಮೋದಿ
** ಪಾಕ್ನ್ನು ಏಷ್ಯಾ ಹುಲಿಯನ್ನಾಗಿ ಮಾಡುವ ಸಾಮರ್ಥ್ಯ ಇಮ್ರಾನ್ಗಿದೆ: ಶೋಯೆಬ್ ಅಖ್ತರ್
Comments
Post a Comment