ಜೈ ಶೇಗುಣಸಿ ದಿನದ ಸುದ್ದಿ... ದಿ: 21-07-2017

ಜೈ ಶೇಗುಣಸಿ ದಿನದ ಸುದ್ದಿ...

ದಿ: 21-07-2017

** ಕಬ್ಬು ಪೂರೈಸಿದರೂ ಬಿಡುಗಡೆಯಾಗದ ಹಣ: ಸಕ್ಕರೆ ಕಾರ್ಖಾನೆ ಎದುರೇ ಶೇಗುಣಸಿ ರೈತ ಹಣಮಂತ ಆತ್ಮಹತ್ಯೆ
** ಕೆಆರ್​ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ
** ಮೋದಿಯನ್ನು ಆಲಿಂಗಿಸಿದ ರಾಹುಲ್​ಗೆ ಸದನ ಶಿಸ್ತು ಪಾಲಿಸಿ ಎಂದು ಸ್ಪೀಕರ್​ ಪಾಠ
** ಶೀರೂರು ಶ್ರೀಗಳ ಸಾವು ಕೊಲೆಯಲ್ಲ: ಪೇಜಾವರ ಶ್ರೀ
** ಪ್ರತ್ಯೇಕ ರಾಜ್ಯಕ್ಕಾಗಿ ನಾನೇ ಮುಂದಾಳತ್ವ ವಹಿಸುತ್ತೇನೆ: ಶ್ರೀರಾಮುಲು.
** ವಿರೋಧ ಪಕ್ಷಗಳಲ್ಲೇ ಪರಸ್ಪರ ನಂಬಿಕೆ ಇಲ್ಲ: ರಾಜನಾಥ್​ ಸಿಂಗ್​
** ಮೋದಿ ಸರ್ಕಾರದ್ದು ಖಾಲಿ ಭರವಸೆಗಳ ವೀರಚರಿತೆ: ಟಿಡಿಪಿ
** ಅವಿಶ್ವಾಸದ ಚರ್ಚೆ: ಮೋದಿಗೆ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲು ಆಗುತ್ತಿಲ್ಲ ಎಂದ ರಾಹುಲ್
** ಸೈಬರ್​ ದಾಳಿ​: ಸಿಂಗಾಪುರ ಪ್ರಧಾನಿಯ ವೈಯಕ್ತಿಕ ಮಾಹಿತಿಗೆ ಕನ್ನ
** ರಾಫೆಲ್ ಡೀಲ್ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ: ರಾಹುಲ್ ಆರೋಪ ತಳ್ಳಿಹಾಕಿದ ಫ್ರಾನ್ಸ್

Comments

Popular posts from this blog

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

"ಜೈ ಶೇಗುಣಸಿ" ದಿನದ ಸುದ್ದಿ.. 31-5-18