ಜೈ ಶೇಗುಣಸಿ ದಿನದ ಸುದ್ದಿ... ದಿ: 24 -07 -18

ಜೈ ಶೇಗುಣಸಿ ದಿನದ ಸುದ್ದಿ...

ದಿ: 24 -07 -18

**  ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌: ಕುಮಾರಸ್ವಾಮಿ
** ನನಗೆ ಮಗಳಿರುವುದು ಸಾಬೀತಾದರೆ ಪೀಠ ತ್ಯಾಗ: ಪೇಜಾವರ ಶ್ರೀ
** ಸಂಪುಟ ವಿಸ್ತರಣೆ ಶೀಘ್ರ: ಸಿದ್ದರಾಮಯ್ಯ
** ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸು ಜಾರಿಗೆ, ದೀಪಾವಳಿಗೆ ಬಂಪರ್​ ಕೊಡುಗೆ
** ಸರ್ಕಾರಿ ಬಂಗಲೆಯಲ್ಲಿ ವಾಸ್ತು ದೋಷ: ನವೀಕರಣಕ್ಕೆ 2 ಕೋಟಿ ರೂ.ವೆಚ್ಚಕ್ಕೆ ರೇವಣ್ಣ ಸಿದ್ಧತೆ
** ಅನ್ಯಾಯ ಮುಂದುವರಿದರೆ ಪ್ರತ್ಯೇಕತೆಯ ಕೂಗಿಗೆ ಬಲ: ರುದ್ರಾಕ್ಷಿ ಮಠದ ಶ್ರೀ
** ಜಂತರ್​ಮಂತರ್​ನಲ್ಲಿ ಪ್ರತಿಭಟನೆ ಸಂಪೂರ್ಣ ನಿಷೇಧ ಸಾಧ್ಯವೇ ಇಲ್ಲ: ಸುಪ್ರೀಂಕೋರ್ಟ್​ ತೀರ್ಪು
** ಪ್ರಧಾನಿ ಮೋದಿ ಆಫ್ರಿಕಾ ಪ್ರವಾಸ: ರುವಾಂಡಾಗೆ 200 ದೇಸೀ ಗೋವುಗಳ ಉಡುಗೊರೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18