ಜೈ ಶೇಗುಣಸಿ ದಿನದ ಸುದ್ದಿ... ದಿ: 04-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 04-07-18
** ಶಾಸಕರ ನಿಧಿಯಿಂದ ಉಳಿದ ಹಣವನ್ನು ಸಾಲಮನ್ನಾಗೆ ಬಳಕೆ: ಸರ್ಕಾರದ ಆದೇಶ.** ಆಪರೇಷನ್ ಕಮಲ ಮಾಡಲ್ಲ: ಶೋಭಾ ಕರಂದ್ಲಾಜೆ.
** ಸಾಲಮನ್ನಾ ವಿಚಾರ: ಸದನದಲ್ಲಿ ಬಿಎಸ್ವೈ ಎಚ್ಡಿಕೆ ವಾಕ್ಸಮರ.
** ರಾಜ್ಯದ ಮಾನಸ ಸರೋವರ ಯಾತ್ರಿಗಳ ರಕ್ಷಣೆಗೆ ಸರ್ಕಾರ ಸಿದ್ಧ: ಆರ್ ವಿ ದೇಶಪಾಂಡೆ.
** ನಾನು ಶಹೆನ್ಶಾಹ್ ಅಥವಾ ಚಕ್ರವರ್ತಿ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ಮತ್ತು ಅವರ ಶುಭಹಾರೈಕೆಗಳಿಂದ ನನಗೆ ಮತ್ತಷ್ಟು ಶಕ್ತಿ ಬರಲಿದೆ: ಪ್ರಧಾನಿ ನರೇಂದ್ರ ಮೋದಿ.
** ನಿರುದ್ಯೋಗ ನಿವಾರಣೆಗೆ ಸಿಎಂಗೆ ಪತ್ರ ಬರೆದು ದಾವಣಗೆರೆಯಲ್ಲಿ ಯುವಕ ಆತ್ಮಹತ್ಯೆ.
** ಕ್ರಿಕೆಟ್- 76 ಎಸೆತದಲ್ಲಿ 172 ರನ್: ಟಿ-20ಯಲ್ಲಿ ನೂತನ ವಿಶ್ವದಾಖಲೆ ಬರೆದ ಆರೋನ್ ಫಿಂಚ್!
**ಆಂಗ್ಲರ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ.
Comments
Post a Comment