ಜೈ ಶೇಗುಣಸಿ ದಿನದ ಸುದ್ದಿ.. ದಿ: 17-07-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 17-07-18
** ಎಚ್ಡಿಕೆ ಕಣ್ಣೀರನ್ನು ವ್ಯಾಖ್ಯಾನಿಸುವುದು ಸರಿಯಲ್ಲ: ಸತೀಶ್ ಜಾರಕಿಹೊಳಿ.** ಉತ್ತರ ಕರ್ನಾಟಕದ ನಾಯಿ ನರಿಗಳಿಗೂ ಬಜೆಟ್ ಉಪಯೋಗವಾಗಲ್ಲ: ರಮೇಶ್ ಜಿಗಜಿಣಗಿ.
** ಸಿಂಡಿಕೇಟ್ ಸದಸ್ಯರ ಮುಂದುವರಿಕೆ ಇಲ್ಲ: ಸಿದ್ದುಗೆ ಜೆಟಿಡಿ ತಿರುಗೇಟು
** ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ: ಕೆಬಿ ಕೋಳಿವಾಡ
** ಪ್ರತ್ಯೇಕ ಲಿಂಗಾಯಿತ ಧರ್ಮದ ಹೋರಾಟ ಮತ್ತೆ ಆರಂಭವಾಗಲಿದೆ:
ಮಾಜಿ ಸಚಿವ ಎಂ. ಬಿ. ಪಾಟೀಲ್
** ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಭಾರತಕ್ಕೆ ಹಾನಿ: ಪ್ರಕಾಶ್ ಜಾವಡೇಕರ್.
** ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತಸದಿಂದ ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತೇನೆ: ಸುಬ್ರಮಣಿಯನ್ ಸ್ವಾಮಿ.
** ** ಮಹಿಳಾ ಮೀಸಲು ಮಸೂದೆ ಅಂಗೀಕರಿಸಿ, ಬೇಷರತ್ ಬೆಂಬಲ ನೀಡುತ್ತೇವೆ: ಮೋದಿಗೆ ರಾಹುಲ್ ಸವಾಲು.
Comments
Post a Comment