ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-11-18
ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-11-18 ** ಗುಣಮಟ್ಟ ಪರೀಕ್ಷೆ: ಶಾಲೆಗಳಿಗೆ ಸೈಕಲ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ ** ಮೇಕೆದಾಟು ವಿಚಾರ ಸಂಬಂಧ ತಮಿಳುನಾಡು ರಾಜ್ಯದೊಂದಿಗೆ ಮಾತನಾಡಲು ಸಿದ್ಧ: ಸಿಎಂ ಕುಮಾರಸ್ವಾಮಿ ** ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್ ನೇತೃತ್ವದ ನಿಯೋಗ ** ಸಿಎಂ ಕುಮಾರಸ್ವಾಮಿ ರಾಜೀನಾಮೆ ವರದಿ: ಟಿವಿ5 ವಿರುದ್ಧ ಎಫ್ಐಆರ್ ದಾಖಲು ** ಬೆಳಗಾವಿಯಲ್ಲಿ ಡಿ.10 ರಂದು ರೈತರ ಬೃಹತ್ ಸಭೆ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ** ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್ ** ರಾಜ್ಯೋತ್ಸವ ಪ್ರಶಸ್ತಿಯಿಂದ ಬರುವ ಹಣವನ್ನು ಕೆರೆಗಳಿಗಾಗಿಯೇ ಬಳಸುತ್ತೇನೆ: ಕೆರೆಗಳ ಹರಿಕಾರ ಕಾಮೇಗೌಡ ** ಪಿಜ್ಜಾ ಮತ್ತು ಗುಟ್ಕಾ ನಾಲಿಗೆ ರುಚಿಗಾಗಿ ಮಾಡಿದ ವಿಷಗಳು: ಡಾ. ವೀರೇಂದ್ರ ಹೆಗ್ಗಡೆ ** ಶೀಘ್ರದಲ್ಲೇ ವಿಷ್ಣು ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ: ಕುಮಾರಸ್ವಾಮಿ ** 2.0 ಚಿತ್ರ ಪ್ರದರ್ಶನಕ್ಕೆ ವಿರೋಧ: ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ ** ಮರಾಠಿಗರಿಗೆ ಶೇ.16 ಮೀಸಲು ಶಾಸನಕ್ಕೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ ** ತೆಲಂಗಾಣ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಉಚಿತ ಹಸು ವಿತರಣೆ ಭರವಸೆ ** ರಾಜಸ್ಥಾನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಾಲ...