ಜೈ ಶೇಗುಣಸಿ ದಿನದ ಸುದ್ದಿ... ದಿ: 20-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 20-07-18

** ಕೊಡಗಿನ ಜನತೆಯ ಸಮಸ್ಯೆ ಪರಿಹರಿಸಲು ಸರಕಾರ ಸಿದ್ಧ: ಎಚ್‌ಡಿಕೆ.
** ಅಧಿಕಾರಿಗಳು ಲಂಚ ಪಡೆಯದೆ ಕೆಲಸ ಮಾಡಬೇಕು: ಬಾದಾಮಿ ಶಾಸಕ ಸಿದ್ದರಾಮಯ್ಯ
** ಸವಾಲು ಹಾಕಿದ್ದ ಕೊಡಗಿನ ಬಾಲಕನ ಭೇಟಿ ಮಾಡಿದ ಸಿಎಂ ಎಚ್‌ಡಿಕೆ.
** ಲೋಕಸಭೆ ಚುನಾವಣೆ ಸಿದ್ಧತೆಯಾಗಿ ನರೇಂದ್ರ ಮೋದಿತ ಜುಲೈ 29ರಂದು ಚಿಕ್ಕೋಡಿಯ ರೈತರ ಸಮ್ಮೇಳನದಲ್ಲಿ ಭಾಗಿ.
** ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಕುಮಾರಸ್ವಾಮಿ
** ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಯೋಗಗರು ಬಾಬಾ ರಾಮ್‌ದೇವ್ ಪರೋಕ್ಷ ವಾಗ್ದಾಳಿ
** ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ: ಆಸ್ತಿ ಸ್ವಾಧೀನಕ್ಕೆ ಲೋಕಸಭೆ ಅನುಮೋದನೆ
** ಲೋಕಪಾಲ ಸಭೆಯನ್ನು ಬಹಿಷ್ಕರಿಸಿದ ಮಲ್ಲಿಕಾರ್ಜುನ ಖರ್ಗೆ
** ಅವಿಶ್ವಾಸದ ಅಗ್ನಿಪರೀಕ್ಷೆ: ಬಿಜೆಪಿ ಬೆನ್ನಿಗೆ ನಿಂತ ಶಿವಸೇನೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18