ಜೈ ಶೇಗುಣಸಿ ದಿನದ ಸುದ್ದಿ... ದಿ: 19-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 19-07-18
* * ವಿವಿ ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಸಿದ್ದರಾಮಯ್ಯ ಸಲಹೆ ಪಡೆಯುತ್ತೇವೆ: ಜಿಟಿಡಿ** ಕಾಮನ್ವೆಲ್ತ್ ಗೇಮ್ಸ್ನ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ್ ಪೂಜಾರಿಗೆ 25ಲಕ್ಷ ನಗದು ಬಹುಮಾನ: ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್.
** ಮುಂದಿನ ಐದು ವರ್ಷಗಳ ಕಾಲ ಎಚ್ ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಲಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್.
** ದೇಶದ್ರೋಹದ ಕಾನೂನಿನ ವ್ಯಾಪ್ತಿ, ಪರಿಧಿಯ ಬಗ್ಗೆ ಕಾನೂನಿ ಸಮಿತಿಯಿಂದ ಪರಿಶೀಲನೆ: ಕೇಂದ್ರ ಸರ್ಕಾರ
** ದುಬಾರಿ ಐಫೋನ್ ಗಿಫ್ಟ್ ವಾಪಸ್ ಗೆ ಬಿಜೆಪಿ ಸಂಸದರು ನಿರ್ಧಾರ: ಅನಂತ್ ಕುಮಾರ್
** ರಾಜ್ಯಸಭೆಯ ಸದಸ್ಯರು ದೇಶದ 22 ಭಾಷೆಗಳಲ್ಲೂ ಮಾತನಾಡಬಹುದು: ವೆಂಕಯ್ಯ ನಾಯ್ಡು.
** ಶಬರಿಮಲೆ ದೇಗುಲ ಪ್ರವೇಶ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದ ಸುಪ್ರೀಂಕೋರ್ಟ್
** ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಭಾರತ ತಂಡ ಪ್ರಕಟ: ಕುಲದೀಪ್, ಕಾರ್ತಿಕ್, ಪಂತ್ ಗೆ ಸ್ಥಾನ
Comments
Post a Comment