ಜೈ ಶೇಗುಣಸಿ ದಿನದ ಸುದ್ದಿ.. ದಿ: 16-07-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 16-07-18
** ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ವಿಷ ನೀಡಿಲ್ಲ. ಬದಲಿಗೆ ಅಮೃತವನ್ನು ನೀಡಿದೆ: ಶಾಸಕ ಡಾ. ಸುಧಾಕರ್.** ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಎಚ್.ಡಿ.ದೇವೇಗೌಡ.
** ನನ್ನ ಲೀಡ್ ಕಂಡು ಪ್ರಧಾನಿ ನರೇಂದ್ರ ಮೋದಿಯೇ ನಡುಗಿ ಹೋಗಿದ್ದರು: ಸಚಿವ ಜಿಟಿ ದೇವೇಗೌಡ.
** ಶಿರಾಡಿಘಾಟ್ ಮಾರ್ಗ ಸಂಚಾರ ಮುಕ್ತ: ಇನ್ನೂ 15ದಿನ ದೊಡ್ಡ ವಾಹನಗಳಿಗೆ ಇಲ್ಲ ಅವಕಾಶ.
** ಗೋ ರಕ್ಷಕರು ಪ್ರಧಾನಿ ಮೋದಿ ಮಾತಿಗೆ ಸ್ಪಂದಿಸದೇ ಇರುವುದು ಆತಂಕಕಾರಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ.
** ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ.
** ಕೆವಿನ್ ಆಂಡರ್‌ಸನ್ ವಿರುದ್ಧ ಜಯಗಳಿಸಿದ ಸರ್ಬಿಯಾ ಹುಲಿ ನೋವಾಕ್ ಜೋಕೊವಿಚ್ ವಿಂಬಲ್ಡನ್ ಚಾಂಪಿಯನ್.
** ಫಿಫಾ ವಿಶ್ವಕಪ್ 2018 ಬಿಗ್ ಫೈನಲ್- ಕ್ರೊಯೇಷ್ಯಾ ವಿರುದ್ಧ ಗೆದ್ದ ಫ್ರಾನ್ಸ್ ಚಾಂಪಿಯನ್.
Comments
Post a Comment