ಜೈ ಶೇಗುಣಸಿ ದಿನದ ಸುದ್ದಿ... ದಿ: 31-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 31-07-18

** ಜೆಡಿಎಸ್ ಬಲಪಡಿಸಲು ಕರ್ನಾಟಕ ಒಡೆಯಲು ಹುನ್ನಾರ! ಏಕೀಕೃತ ಕರ್ನಾಟಕ ಒಡೆಯಲು ಅಪ್ಪ-ಮಗ ಷಡ್ಯಂತ್ರ! ದೇವೇಗೌಡ್ರು, ಸಿಎಂ ವಿರುದ್ಧ  ಕೆಂಡಾಮಂಡಲ
** ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣ: ದಿಂಗಾಲೇಶ್ವರ ಶ್ರೀ
** ಜಾತಿ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ: ಸಿಎಂ ವಿರುದ್ಧ ಬಿಎಸ್​ವೈ ಗರಂ
** ರಾಜ್ಯದಲ್ಲಿ ಮತ್ತೆ ಬಿಎಸ್​ವೈ ಅಧಿಕಾರಕ್ಕೆ ಬರುವುದು ನಿಶ್ಟಿತ: ಜನಾರ್ದನ ರೆಡ್ಡಿ
** ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಪರಿಹಾರ ನೀಡುವಲ್ಲಿ ವಿಳಂಬವಾಗಬಾರದು: ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್‌ ಸೂಚನೆ
** ಉ.ಕ ಇಬ್ಭಾಗ ಸಮಸ್ಯೆಗೆ ಮಾಧ್ಯಮವೇ ಕಾರಣ: ಸಿಎಂ
** 49,000 ಕೋಟಿ ಸಾಲ ಮನ್ನಾ ಯೋಜನೆ: ಪಾರದರ್ಶಕ ಜಾರಿಗೆ ಸಿಎಂ ಆದೇಶ
** ಉ.ಕ ಪ್ರತ್ಯೇಕತೆಯ ಪರ ನಿಂತ ಉಮೇಶ್ ಕತ್ತಿ, ಪಿ.ರಾಜೀವ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18