ಜೈ ಶೇಗುಣಸಿ ದಿನದ ಸುದ್ದಿ... ದಿ: 06-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 06-07-18

** ರೈತರ 2ಲಕ್ಷದವರೆಗೆ ಎಲ್ಲಾ ಸಾಲಮನ್ನಾ- ಒಂದೇ ಹಂತದಲ್ಲಿ ಡಿ. 31,2017ರ ವರೆಗಿನ ಸುಸ್ತಿ ಸಾಲಮನ್ನಾ.
** 3 ವರ್ಷಗಳಲ್ಲಿ ತೆರಿಗೆ ಕಟ್ಟಿರುವ ರೈತರು, ಸರ್ಕಾರಿ ನೌಕರರ ಸಾಲಮನ್ನಾ ಇಲ್ಲ.
** ಸಕಾಲದಲ್ಲಿ ಸಾಲ ಪಾವತಿಸಿದ ರೈತರಿಗೆ 25ಸಾವಿರ ನಗದು ವಾಪಸ್.
** ಪೆಟ್ರೋಲ್ ಡೀಸೆಲ್ ಸೆಸ್ ಏರಿಕೆ- ಪೆಟ್ರೋಲ್ ಲೀ.1.14ರೂ, ಡೀಸೆಲ್ ಲೀ.1.12ರೂ ಏರಿಕೆ.
** ವಿದ್ಯುತ್ ಪ್ರತಿ ಯುನಿಟ್ ಗೆ 10ಪೈಸೆಯಿಂದ 20ಪೈಸೆಗೆ ಏರಿಕೆ.
** ಗರ್ಭಿಣಿಯರ ಭತ್ಯೆ 400ರೂ, ವೃದ್ಧಾಪ್ಯ ಮಾಸಾಶನ 400ರೂ. ಹೆಚ್ಚಳ.
** ರಾಜ್ಯದ ಎಲ್ಲ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್, ನಮ್ಮ ಮೆಟ್ರೋ 3ನೇ ಹಂತ ಅಭಿವೃದ್ಧಿ.
** ಇದು ಅಣ್ಣ ತಮ್ಮಂದಿರ ಬಜೆಟ್: ಬಜೆಟ್ ಬಗ್ಗೆ ಬಿಎಸ್ವೈ ಅಸಮಾಧಾನ.
** ವಿಜಯ್‌ ಮಲ್ಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಯುಕೆ ಹೈಕೋರ್ಟ್‌ ಅನುಮತಿ...
** ಇಂದು ರಾಜ್ಯಾದ್ಯಂತ ಕ್ರಾಂತಿಯೋಗಿ ಮಹಾದೇವರು ಚಲನಚಿತ್ರ ಬಿಡುಗಡೆ ...

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18