ಜೈ ಶೇಗುಣಸಿ ದಿನದ ಸುದ್ದಿ... ದಿ: 22-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 22-07-18
** ಸ್ಯಾನಿಟರಿ ನ್ಯಾಪ್ಕಿನ್, ರಾಖಿ… ಮೇಲಿನ ಜಿಎಸ್ಟಿ ರದ್ದು** ಹರಕೆ ತೀರಿಸೋಕೆ ಶಬರಿಮಲೆಗೆ ಹೊರಟ್ರು ಸಚಿವ ಡಿಕೆಶಿ
** ಸೂರ್ಯನ ಅತೀ ಸಮೀಪ ಗಗನ ನೌಕೆ ಕಳಿಸಲು ನಾಸಾ ಸಿದ್ಧತೆ
** ಪ್ರಧಾನಿ ಮೋದಿಯ 'ಒಂದು ದೇಶ-ಒಂದು ಚುನಾವಣೆ' ಪರಿಕಲ್ಪನೆಗೆ ಬಿಎಸ್ವೈ ಬೆಂಬಲ.
** ಸಾಲಮನ್ನಾವೆ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ: ಕೃಷಿ ಸಚಿವ
** ಕಣ್ ಹೊಡೆದು ಬೇಜವಾಬ್ದಾರಿತನ ತೋರಿದರು ರಾಹುಲ್: ಬಿಎಸ್ವೈ
** 2019 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದೊಂದಿಗೆ ಸೇರುವುದಿಲ್ಲ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
** ಜಗತ್ತಿನೆದುರು ಭಾರತದ ರಾಜಕಾರಣಿಗಳ ಘನತೆ ಮುಕ್ಕಾಗಿಸಿದ ರಾಹುಲ್: ಅರುಣ್ ಜೇಟ್ಲಿ
** ಕೆಪಿಎಲ್ನಲ್ಲಿ 8.30 ಲಕ್ಷ ರೂ.ಗೆ ಅಭಿಮನ್ಯು ಮಿಥುನ್ ಹರಾಜು; ಉತ್ತಪ್ಪಗೆ 7.90 ಲಕ್ಷ
Comments
Post a Comment