ಜೈ ಶೇಗುಣಸಿ ದಿನದ ಸುದ್ದಿ... ದಿ: 02-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 02-07-18
** ಬಜೆಟ್ ಮಂಡನೆ ಬಳಿಕ ಸಂಪುಟ ವಿಸ್ತರಣೆ ಪಕ್ಕಾ.ರೈತರ ಕೃಷಿ ಸಾಲ ಮನ್ನಾಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಹಸಿರು ನಿಶಾನೆ.
** ಈ ಸಲದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಗ್ಯಾರೆಂಟಿ: ಸಚಿವ ಎಚ್.ಡಿ.ರೇವಣ್ಣ.
** ನಿಗಮ ಮಂಡಳಿ ಹಂಚಿಕೆ ಬಗ್ಗೆ ವೇಣುಗೋಪಾಲ್ ಜತೆ ಪರಂ, ಸಿದ್ದು ಚರ್ಚೆ.
** ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲಘು ಭೂಕಂಪ.
** ಕಾಂಗ್ರೆಸ್‌ನ 27 ಶಾಸಕರು ಬಿಜೆಪಿ ಸಂಪರ್ಕದಲ್ಲಿಲ್ಲ, ಬಿಜೆಪಿಯವರೇ ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ-ರಮೇಶ ಜಾರಕಿಹೊಳಿ.
** ನಮ್ಮ ಸರಕಾರ ಜಾತಿ ರಾಜಕಾರಣ ಮಾಡುವುದಿಲ್ಲ- ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ.
** ಹಾಲು ಮತ್ತು ಮೆರ್ಸಿಡಿಸ್ ಒಂದೇ ದರಕ್ಕೆ ಸಿಗುವುದೇ: ಜಿಎಸ್‌ಟಿ ಟೀಕಾಕಾರರಿಗೆ ಮೋದಿ ಪ್ರಶ್ನೆ.
** 2025ರೊಳಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟಾಗಲಿದೆ- ರಾಷ್ಟ್ರಪತಿ ಕೋವಿಂದ್
** ಮಕ್ಕಳ ಕಳ್ಳರೆಂದು ಭಾವಿಸಿ 5ಜನರನ್ನು ಕೊಲೆಗೈದ ಮಹಾರಾಷ್ಟ್ರದ ಗ್ರಾಮಸ್ಥರು.
Comments
Post a Comment