ಜೈ ಶೇಗುಣಸಿ ದಿನದ ಸುದ್ದಿ.. ದಿ: 01-07-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 01-07-18

** ಇಂದು ಸಮನ್ವಯ ಸಮಿತಿ ಸಭೆ: ಸಾಲಮನ್ನಾ, ಬಜೆಟ್ ಕುರಿತು ಚರ್ಚೆ.
** ** ಕಾವೇರಿ ನೀರು ಹಂಚಿಕೆ: ಅಂತಿಮ ಹಂತದ ಹೋರಾಟಕ್ಕೆ ಸರ್ವಪಕ್ಷ ಸಭೆ ನಿರ್ಣಯ
** ಅನಂತಕುಮಾರ ಹೆಗಡೆ ನೀಚ: ಆನಂದ್ ಆಸ್ನೋಟಿಕರ್ ವಾಗ್ದಾಳಿ.
** ನಾಡಿನ ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.
** ಉತ್ತರ ಕರ್ನಾಟಕದವರು ಕೆಪಿಸಿಸಿ ಅಧ್ಯಕ್ಷರಾಗಲಿ: ರಮೇಶ ಜಾರಕಿಹೊಳಿ.
** ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಐಎಎಸ್​ ಅಧಿಕಾರಿ ಟಿ.ಎಂ ವಿಜಯ ಭಾಸ್ಕರ್ ನೇಮಕ.
** ಪ್ರಯಾಣಿಕನಿಗೆ ಥಳಿಸಿದ ರಾಯಬಾಗ ಕೆಎಸ್ಸಾರ್ಟಿಸಿ ಅಧಿಕಾರಿ ಅಮಾನತು.
** ದುಬೈ: ಇರಾನ್ ವಿರುದ್ದ ಗೆದ್ದ ಭಾರತ, ಕಬಡ್ಡಿ ಮಾಸ್ಟರ್ಸ-18 ಚಾಂಪಿಯನ್.
** ಫಿಫಾ ವಿಶ್ವಕಪ್ ಟೂರ್ನಿ- ಪ್ರಾನ್ಸ್ ವಿರುದ್ಧ ಸೋತ ಅರ್ಜೆಂಟೀನಾ ಟೂರ್ನಿಯಿಂದ ಔಟ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18