ಜೈ ಶೇಗುಣಸಿ ದಿನದ ಸುದ್ದಿ... ದಿ: 28-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 28-07-18

** ನಿವೃತ್ತಿಯ ನಂತರವೂ ಸೇವೆಯಲ್ಲಿದ್ದ ಪ್ರಾಚಾರ್ಯರು, ಉಪನ್ಯಾಸಕರ ಬಿಡುಗಡೆಗೆ ಆದೇಶ
** ಸಿಎಂ ಪದೇಪದೆ ಉತ್ತರಕರ್ನಾಟಕವನ್ನು ಕೆಣಕುತ್ತಿದ್ದಾರೆ: ಶ್ರೀರಾಮುಲು
** ಪ್ರತ್ಯೇಕರಾಜ್ಯ ದ ಕೂಗಿಗೆ ಉತ್ತರಕರ್ನಾಟಕ ಭಾಗದ ಸ್ವಾಮೀಜಿಗಳ ಬೆಂಬಲ
** ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ, ಆಗಲು ಬಿಡಲ್ಲ: ಎಂಬಿ ಪಾಟೀಲ್
** ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!
** ಕಾಶ್ಮೀರ ಸಮಸ್ಯೆ ಬಗೆಹರಿಸುವ ಇಮ್ರಾನ್​ ಮಾತು ಹಗಲುಗನಸು: ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ
** ಕರುಣಾನಿಧಿಜಿ ಬೇಗ ಚೇತರಿಸಿಕೊಳ್ಳಲಿ: ಪಿಎಂ ಮೋದಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18