ಜೈ ಶೇಗುಣಸಿ ದಿನದ ಸುದ್ದಿ... ದಿ: 26-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 26-07-18

** ರೈತರ ನೈತಿಕತೆ ಪ್ರಶ್ನಿಸಿದರೆ ಹುಷಾರ್: ಮಾಲಿಪಾಟೀಲ್
** ಉಕ ಭಾಗವನ್ನು ನಿರ್ಲಕ್ಷಿಸಿಲ್ಲ: ಸಚಿವ ಶ್ರೀನಿವಾಸ
** ಉತ್ತರ ಕರ್ನಾಟಕ ಕಡೆಗಣನೆ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಂದು ಬಂದ್​
** ನವೆಂಬರ್ ನಲ್ಲಿ ಟೆಕ್ ಶೃಂಗಸಭೆ ಆಯೋಜಿಸಲಿರುವ ರಾಜ್ಯ ಸರ್ಕಾರ
** ಪಾಟೀದಾರ್‌ ಮೀಸಲು ಹೋರಾಟ: ಹಾರ್ದಿಕ್‌ ಪಟೇಲ್‌ಗೆ 2 ವರ್ಷ ಜೈಲು
** ಮರಾಠ ಮೀಸಲು ಹೋರಾಟ: ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರ ಸಾವು
** ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವ್ಯವಸ್ಥೆಯೂ ಅಸಹಾಯಕವಾಗಿದೆ: ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅಸಮಾಧಾನ
** ರಾಜ್ಯಸಭೆಯಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕ ಅಂಗೀಕಾರ
** ದೇಶ ಒಡೆಯಲು ಕೆಲ ಶಕ್ತಿಗಳು ಯತ್ನ ನಡೆಸುತ್ತಿವೆ: ರಾಜ್ಯವರ್ಧನ್ ರಾಥೋಡ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18