ಜೈ ಶೇಗುಣಸಿ ದಿನದ ಸುದ್ದಿ.. ದಿ: 08-07-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 08-07-18
** ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕಲ್ಲೋಳ–ಯಡೂರು ಹಾಗೂ ದತ್ತವಾಡ–ಮಲಿಕವಾಡ ಗ್ರಾಮಗಳ 2 ಸೇತುವೆ ಮುಳುಗಡೆ.** ಮೆಟ್ರೋ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಷನ್ ನಿಂದ 200ಕೋಟಿ ರೂ. ನೆರವು
** ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ.
** ಹೊಸ ಉದ್ಯಮಿಗಳ ಪಾಲಿಗೆ ಬೆಂಗಳೂರು ಸ್ವರ್ಗ: ಸಮಿಕ್ಷೆ ವರದಿ.
** ನೀರಾವರಿ ಅಧಿಕಾರಿಗಳಿಗೆ ಸಚಿವ ಡಿಕೆಶಿ ಛೀಮಾರಿ.
** ಬೆಳಗಾವಿಯ ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿದ ಸಿದ್ದರಾಮಯ್ಯ.
** ಮಾನಸ ಸರೋವರ ಯಾತ್ರೆ: ನೇಪಾಳದಿಂದ ಎಲ್ಲಾ ಭಾರತೀಯರ ಸ್ಥಳಾಂತರ
** ವಾರೆನ್ ಬಫೆಟ್ ಹಿಂದಿಕ್ಕಿದ ಫೇಸ್ ಬುಕ್ ಸಂಸ್ಥಾಪಕ ಝುಕರ್‍ಬರ್ಗ್ ವಿಶ್ವದ ಮೂರನೇ ಶ್ರೀಮಂತ!
** ಫಿಫಾ ವಿಶ್ವಕಪ್ ಟೂರ್ನಿ- ಸ್ವಿಫ್ಟ್ ವಿರುದ್ಧ ಗೆದ್ದ ಇಂಗ್ಲೆಂಡ್, ರಷ್ಯಾ ವಿರುದ್ಧ ಗೆದ್ದ ಕ್ರೋಟಿಯಾ ಸೆಮಿಫೈನಲ್ ಗೆ.
Comments
Post a Comment