ಜೈ ಶೇಗುಣಸಿ ದಿನದ ಸುದ್ದಿ.. ದಿ: 05-07-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 05-07-18

** ಇಂದು ಸಿಎಂ ಕುಮಾರಸ್ವಾಮಿಯಿಂದ ಬಜೆಟ್ ಮಂಡನೆ: ಸಾಲಮನ್ನಾ ನಿರೀಕ್ಷೆಯಲ್ಲಿ ರಾಜ್ಯದ ರೈತ.
**  ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿ ರೈತರಿಗೆ ಬಂಪರ್‌ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ.
** ಸಿಎಂ ಎಚ್​ಡಿಕೆ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬಿಎಸ್ವೈ.
** ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಶಾಸಕರ, ಸಚಿವರ ಗೈರು: ಸ್ಪೀಕರ್‌ ರಮೇಶ್‌ ಕುಮಾರ್‌ ಗರಂ.
** ಕೆಪಿಸಿಸಿಗೆ ದಿನೇಶ್​ ಗುಂಡೂರಾವ್ ಅಧ್ಯಕ್ಷ, ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ.
** ಎಲ್ಲ ಶಾಸಕರು ತಿಂಗಳ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿ: ಬಿ.ಸಿ.ಪಾಟೀಲ್​.
** ದೆಹಲಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಇಲ್ಲ: ಸುಪ್ರೀಂ.
** ಲಿಂಗಾಯತ ಧರ್ಮ ವಿಚಾರಕ್ಕೆ ಬಂದರೆ ಹುಷಾರ್​: ವಿಧಾನಸಭೆಯಲ್ಲಿ ರಾಜಕುಮಾರ್ ಪಾಟೀಲ ಎಚ್ಚರಿಕೆ
** ಬುಲೆಟ್​ ಟ್ರೈನ್​ ಕನಸು ನನಸಾಗುವುದಿಲ್ಲ: ರಾಹುಲ್​ ಗಾಂಧಿ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18