ಜೈ ಶೇಗುಣಸಿ ದಿನದ ಸುದ್ದಿ... ದಿ: 29-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 29-07-18

** ಶೇಗುಣಸಿಯ ಶ್ರೀ ಮುರುಘೇoದ್ರ ಮಠದ ಯಾತ್ರಿ ನಿವಾಸ ಉದ್ಘಾಟಿಸಿದ ವಿರಕ್ತ ಮಠದ ಶಂಕರ ಶ್ರೀ ಸಂಸದ ಹುಕ್ಕೇರಿ
**ನನ್ನ ಕ್ಷೇತ್ರ ಬದಲಾವಣೆ ಕುರಿತು ಗಾಳಿ ಸುದ್ದಿ ಹರಡುತ್ತಿರುವವರು ದೇಶದ್ರೋಹಿಗಳು: ಡಿವಿಎಸ್.
** ಎಚ್ಡಿಕೆ ವಿರುದ್ಧದ ಬಿಜೆಪಿಯ ಪಾದಯಾತ್ರೆ ಸ್ಥಳೀಯ ಸಮಸ್ಯೆಗಷ್ಟೇ ಸೀಮಿತ: ಅಶೋಕ್​
** ಸಿಎಂ ತೇಜೋವಧೆ ಪ್ರಕರಣ: ಬಿಎಸ್​ವೈ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಸಮ್ಮತಿ
** ಕಾಂಗ್ರೆಸ್​ ಮನಸ್ಸುಗಳೇ ಮೈತ್ರಿಯನ್ನು ಒಪ್ಪಿಲ್ಲ; ರಾಮನಗರ ಬಿಟ್ಟುಕೊಟ್ಟರೆ ನಾವು ಸುಮ್ಮನಿರಲ್ಲ: ಸಿ.ಎಂ.ಲಿಂಗಪ್ಪ.
** ಬೆಟ್ಟದಿಂದ ಪ್ರಪಾತಕ್ಕೆ ಉರುಳಿದ ಬಸ್‌,ಕೊಂಕಣ ಕೃಷಿ ವಿದ್ಯಾಪೀಠ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿ 30 ಜನ ಸಾವು.
** ಪಾಕ್​ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ಪಾಕಿಸ್ತಾನಿ ಹಿಂದೂ ಮಹೇಶ್​ ಕುಮಾರ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18