ಜೈ ಶೇಗುಣಸಿ ದಿನದ ಸುದ್ದಿ... ದಿ: 23-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 23-07-18
** ಹಣ ಪೀಕುವ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ ಕುಡಚಿ ಶಾಸಕ ಪಿ.ರಾಜೀವ: ವೀಡಿಯೊ ವೈರಲ್** ದೇಶದ ಉತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್, ಕರ್ನಾಟಕಕ್ಕೆ 4ನೇ ಸ್ಥಾನ.
** ಮೈತ್ರಿ ಸರ್ಕಾರದ ಬಗ್ಗೆ ಯಾರೂ ಅಪಸ್ವರ ಎತ್ತಬಾರದು: ಸಚಿವ ಡಿಕೆಶಿ
** ‘ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲು ಆಗಿದೆ’: ಸುರೇಶ್ ಅಂಗಡಿ
** ಮೋದಿ ಸರ್ಕಾರದ ಕೌಂಟ್‌ಡೌನ್ ಶುರು: ಸೋನಿಯಾ ಗಾಂಧಿ
** ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲಬಹುದು: ಪಿ. ಚಿದಂಬರಂ ಭರವಸೆ.
*" ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ಇಂದು ವಿಧಿವಶ.
** ಲೋಕಸಭೆಗೂ ಒಟ್ಟಾಗಿ ಹೋದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ: ಡಿಸಿಎಂ ಪರಮೇಶ್ವರ್
** ಶೀರೂರು ಮಠದ ಆಡಳಿತಕ್ಕಾಗಿ ಐವರು ಸದಸ್ಯರ ಸಮಿತಿ ರಚನೆಗೆ ನಿರ್ಧಾರ
Comments
Post a Comment