ಅಬ್ದುಲ್ ಕಲಾಂ ಅವರ ಆಸ್ತಿಯಲ್ಲಿ ಏನೇನಿದೆ ಎಂದು ನೀವು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ..!! ಮಾಹಿತಿ ಇಲ್ಲಿದೆ ತಪ್ಪದೇ ಓದಿ ತಿಳಿದುಕೊಳ್ಳಿ ಮತ್ತು ಶೇರ್ ಮಾಡಿ..
ಜೈ ಶೇಗುಣಸಿ ಸುದ್ದಿ...
ಇವರ ಆಸ್ತಿಯಲ್ಲಿ ಅಂತಹದ್ದು ಏನಿದೆ ಎಂದು ಇಲ್ಲಿ ನೋಡೋಣ.
ಅಬ್ದುಲ್ ಕಲಾಂ ಅವರ ಬಳಿ ಒಬ್ಬ ಮನುಷ್ಯನಿಗೆ ಬದುಕಲು ಏನು ಬೇಕೋ ಅವೆಲ್ಲವೂ ಕೂಡ ಇವೇ.ಹೌದು ಇವರು ಮರಣ ಹೊಂದಿದ ನಂತರ ಇವರಿಗೆ ತಿಳಿದುಬಂದ ಇವರ ಆಸ್ತಿ ಇದು.
6 ಪ್ಯಾಂಟ್ ಗಳು ಇದರಲ್ಲಿ ಎರಡು ಡಿ.ಆರ್.ಡಿ.ಒ ನದ್ದು
4 ಶಾರ್ಟ್ ಗಳು ಇದರಲ್ಲಿ ಎರಡು ಡಿ.ಆರ್.ಡಿ.ಒ ನದ್ದು
3 ಸೂಟ್ ಗಳು ಇದರಲ್ಲಿ ಒಂದು ಸೂಟ್ ಪಾಶ್ಚಿಮಾತ್ಯ ಮತ್ತು ಇನ್ನೆರಡು ಸೂಟ್ ಗಳು ದೇಶಿಯ ಸೂಟ್ ಗಳು.
ಉಡುಗೊರೆಯಾಗಿ ದೊರೆತ ಒಂದು ಪ್ಲಾಟ್.
ಇದರ ಜೊತೆಗೆ,1 ಪದ್ಮಶ್ರೀ ಪ್ರಶಸ್ತಿ,1 ಪದ್ಮಭೂಷಣ ಪ್ರಶಸ್ತಿ, 1 ಭಾರತ ರತ್ನ ಪ್ರಶಸ್ತಿ,16 ಡಾಕ್ಟರೇಟ್ ಗಳು.
ಇವುಗಳ ಜೊತೆಗೆ ಮುಖ್ಯವಾದ ಆಸ್ತಿಯೆಂದರೆ 2000 ಪುಸ್ತಕಗಳು.ಇವುಗಳು ಸಾಕಲ್ಲವೇ ಜೀವನ ಮಾಡುವುದಕ್ಕೆ..!!




Comments
Post a Comment