ಜೈ ಶೇಗುಣಸಿ ದಿನದ ಸುದ್ದಿ... ದಿ: 25-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 25-07-18
** ಸಿಎಂಗೆ ಮದವೇರಿದೆ, ಬುದ್ಧಿ ಸ್ಥಿಮಿತದಲ್ಲಿಲ್ಲ: ಎಚ್ಡಿಕೆ ವಿರುದ್ಧ ಬಿಎಸ್ವೈ ಗರಂ** ವಿಧಾನಸೌಧದಿಂದ ನಾಲ್ಕು ಸೋಫಾ, ಒಂದು ಕಾಟ್ ತಂದಿದ್ದೇನೆ: ಕೋಳಿವಾಡ
** ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೈಸಿಕಲ್ ವಿತರಿಸಿ :ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ
** ಕೋಲಾರದ ಲಕ್ಷ್ಮೀ ಸಾಗರ ಕೆರೆಯನ್ನು ತಲುಪುತ್ತಿದೆ ಬೆಳ್ಳಂದೂರು ಕೆರೆ ಯಲ್ಲಿದ್ದ ವಿಷಕಾರಿ ನೊರೆ
** ರುವಾಂಡದಲ್ಲಿ ಅತೀ ಶೀಘ್ರದಲ್ಲೇ ಭಾರತೀಯ ದೂತವಾಸ ಕಚೇರಿ: ಮೋದಿ ಭರವಸೆ
** ಕಾಂಗ್ರೆಸ್ ಮೈತ್ರಿಕೂಟ ಸೇರಬೇಕಿದ್ದರೆ ನಮ್ಮ ಮಾತನ್ನೂ ಸ್ವಲ್ಪ ಕೇಳಿ ಎಂದ ಮಾಯಾವತಿ
** ರಾಹುಲ್ ಒಬ್ಬರೇ ಪ್ರಧಾನಿ ಅಭ್ಯರ್ಥಿಯಲ್ಲ, ಬೇರೆಯವರೂ ಇದ್ದಾರೆ: ತೇಜಸ್ವಿ ಯಾದವ್
** ಕೆಪಿಎಲ್ ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಟೂರ್ನಿಯಿಂದ ಔಟ್
Comments
Post a Comment