ಜೈ ಶೇಗುಣಸಿ ದಿನದ ಸುದ್ದಿ... ದಿ: 10-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 10-07-18
** ಸಂಪೂರ್ಣ ಸಾಲಮನ್ನಾಕ್ಕಾಗಿ ಸಿಡಿದೆದ್ದ ಅನ್ನದಾತರು-ಫ್ರೀಡಂ ಪಾರ್ಕ್ ಮುಂದೆ ರೈತರಿಂದ ಪ್ರತಿಭಟನೆ.** ಬಂಡೆಪ್ಪ ಕಾಶೆಂಪುರ ಸಂಧಾನ ಯಶಸ್ವಿ- ಧರಣಿ ಕೈಬಿಟ್ಟ ರೈತರು, ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ.
** ಸಂಪೂರ್ಣ ಸಾಲಮನ್ನಾಕ್ಕೆ ಜು.30ರ ವರೆಗೆ ಅವಕಾಶ, ಸಿಎಂಗೆ ಗಡುವು ನೀಡಿದ ರೈತರು.
** ಎಚ್ಡಿಕೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು: ಬಿಎಸ್ವೈ ಆಗ್ರಹ
** ದ.ಕನ್ನಡ ಜಿಲ್ಲೆ ಕೆಲವೆಡೆ ಭೂಕಂಪ.
** ಲೋಕಸಭಾ ಚುನಾವಣೆಗೆ ತಯಾರಾಗಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
** ನೋಯ್ಡಾದಲ್ಲಿ ವಿಶ್ವದ ಅತಿದೊಡ್ಡ ಸ್ಯಾಮ್ ಸಂಗ್ ನ ಮೊಬೈಲ್ ಫೋನ್ ಕಾರ್ಖಾನೆ ಉದ್ಘಾಟನೆ. ಪ್ರಧಾನಿ ಮೋದಿ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಯಿ ಇನ್ ಉಪಸ್ಥಿತಿ.
** ನಿರ್ಭಯಾ ಅತ್ಯಾಚಾರ- ಕೊಲೆ ಆರೋಪಿಗೆ ಗಲ್ಲು: ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ.
Comments
Post a Comment