ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-12-18
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-12-18 ** ವಿಷ್ಣು 9ನೇ ಪುಣ್ಯ ಸ್ಮರಣೆ : ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣುರವರ ಸಮಾಧಿಗೆ ಅಭಿಮಾನಿಗಳಿಂದ ಪೂಜೆ ** ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಂಚಭೂತಗಳಲ್ಲಿ ಲೀನ ** ಕರ್ನಾಟಕದ ಸಾಲಮನ್ನಾ ಕುರಿತು ಪ್ರಧಾನಿ ಮೋದಿ ಹೇಳಿಕೆ ದುರದೃಷ್ಟಕರ: ಎಚ್‌ಡಿಕೆ ** ರಮೇಶ್ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್‌ಗೆ ದ್ರೋಹ ಮಾಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ ** ವರ್ಷದ ಕೊನೆಯ 'ಮನ್ ಕಿ ಬಾತ್'- 2018ರಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಸಿಕ್ಕಿದೆ; ದೇಶದ ಪ್ರಗತಿಗಾಗಿ ಕಾರ್ಯ ನಿರ್ವಹಿಸುವಂತೆ ಜನತೆಗೆ ಪ್ರಧಾನಿ ಮೋದಿ ಕರೆ ** ನಾನೂ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಮಾಜಿ ಪಿಎಂ ದೇವೇಗೌಡರು ** ಬಿಜೆಪಿಯಿಂದ ಕುದುರೆ ವ್ಯಾಪರ, ಪ್ರತಿ ಶಾಸಕರಿಗೆ 30 ಕೋಟಿ ರು. ಆಮಿಷ: ಸಿದ್ದರಾಮಯ್ಯ ** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪೆಟ್ರೋಲ್ 69.60 ರೂ/ಲೀ. ಡೀಸೆಲ್ 63.43 ರೂ/ಲೀ. ** ರಾಮ ಮಂದಿರಕ್ಕಿಂತ ಆದರ್ಶ ಪಾಲನೆ ದೊಡ್ಡದು, ಜಯಘೋಷ ಕೂಗಿದರೆ ಭಾರತ ವಿಶ್ವಗುರುವಾಗಲ್ಲ,: ರಾಮ್ ದೇವ್ ** ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಮೃಣಾಲ್ ಸೇನ್ ಇನ್ನಿಲ್ಲ ** ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ, ಕಾಂಗ್ರೆಸ್ ವಿರೋಧ ** ಚಂದ್ರಬಾಬು ನಾಯ್ಡು ಡರ್ಟಿಯೆಸ್ಟ್, ಕ...