ಜೈ ಶೇಗುಣಸಿ ಸುದ್ದಿ ಸಂಪದ... ದಿ: 29-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 29-12-18

** ರಸ್ತೆ ಅಪಘಾತದಲ್ಲಿ ಚಿಕ್ಕೋಡಿ- ಸದಲಗಾ ಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು
** ನನ್ನ ಒಬ್ಬನೇ ಮಗನ ಮೇಲಾಣೆ… ರೈತರ ಸಾಲ ಮನ್ನಾ ಮಾಡೇ ಮಾಡುತ್ತೇನೆ: ಎಚ್​ಡಿಕೆ
** ಪರಮೇಶ್ವರ್‌ರನ್ನು ಉಪಮುಖ್ಯಮಂತ್ರಿ ಮಾಡಿ ಎಂದಿದ್ದೇ ನಾನು: ಸಿದ್ದರಾಮಯ್ಯ
** ಕೊನೆಗೂ ಖಾತೆ ಹಂಚಿಕೆ ಪೂರ್ಣ: ಎಂಬಿ ಪಾಟೀಲ್‌ಗೆ ಒಲಿದ ಗೃಹ ಖಾತೆ
** ನನಗೆ ನೀಡಿರುವ ಖಾತೆ ಬಗ್ಗೆ ತೃಪ್ತಿ ಇದೆ: ಸತೀಶ್​ ಜಾರಕಿಹೊಳಿ
** ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ: ರೇಣುಕಾಚಾರ್ಯ
** ಉತ್ತರ ಕರ್ನಾಟಕದ ಕಾರ್ಯಕರ್ತರೊಂದಿಗೆ ಮೋದಿ ಸಂವಾದ: ರಾಜ್ಯ ಸರ್ಕಾದ ವಿರುದ್ಧ ಟೀಕೆ
** ಖಡಕ್​​ ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ
** ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಶ್ರೀರಾಮನಿಗೆ ಮನೆ ನಿರ್ಮಿಸಿ- ಬಿಜೆಪಿ ಸಂಸದ
** ಕೇಕ್ ಕತ್ತರಿಸಿ ರಾಷ್ಟ್ರೀಯ ಕಾಂಗ್ರೆಸ್ 133ನೇ ಸಂಸ್ಥಾಪನಾ ದಿನಾಚರಣೆ
** ಜಲಿಯನ್ವಾಲಾಬಾಗ್, ಹತ್ಯಾಕಾಂಡ ಕುರಿತು ಚಿತ್ರ ಮಾಡಿದಾಗ ಸತ್ಯ ಸಂಗತಿ ಬದಲಿಸಲಾಗದು: ಅನುಪಮ್ ಖೇರ್
** 'ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್' ವಿರೋಧಿಸಿ ಪ್ರಚಾರ ನೀಡುವುದಿಲ್ಲ ಎಂದ ಕಾಂಗ್ರೆಸ್​
** ನೆಚ್ಚಿನ ಚಾನೆಲ್ ಗಳ ಆಯ್ಕೆ,ಹೊಸ ದರ ಪರಿಷ್ಕರಣೆ 1 ತಿಂಗಳು ಮುಂದೂಡಿಕೆ: ಟ್ರಾಯ್
** ಅಂತರಿಕ್ಷಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸುವ 'ಗಗನ ಯಾನ'ಕ್ಕೆ ಸಂಪುಟ ಅಸ್ತು
** ಭೂತಾನ್​ಗೆ 4500 ಕೋಟಿ ರೂ. ನೆರವು ಘೋಷಿಸಿದ ಭಾರತ
** ಬಾಕ್ಸಿಂಗ್ ಡೇ ಟೆಸ್ಟ್: ಬುಮ್ರಾ ಮಾರಕ ಬೌಲಿಂಗ್​: 151 ರನ್​ಗೆ ಆಸ್ಟ್ರೇಲಿಯಾ ಆಲೌಟ್​.2ನೇ ಇನ್ನಿಂಗ್ಸ್ ನಲ್ಲಿ ಭಾರತ 54/5, 346 ರನ್ ಗಳ ಮುನ್ನಡೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18