ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 28-12-18
** ಇಂದಿನಿಂದ ಮೂರು ದಿನಗಳ ಕಾಲ ನೇರಳೆ ಮೆಟ್ರೋ ಬಂದ್; ಜನವರಿ 1ರಂದು ಮಧ್ಯರಾತ್ರಿ 1.30ರವರೆಗೆ ಮೆಟ್ರೋ ಸಂಚಾರ** ರಮೇಶ್ ಜಾರಕಿಹೊಳಿ ಗೋಕಾಕ್ ರೆಸಾರ್ಟ್ನಲ್ಲಿದ್ದಾರೆ: ಕೆಪಿಸಿಸಿ ಅಧ್ಯಕ್ಷ
** ಬಿಜೆಪಿ ದೂರವಿಡಲು ಜೆಡಿಎಸ್ ಜತೆ ಸರ್ಕಾರ ರಚಿಸಿದ್ದೇವೆ: ಸಿದ್ದರಾಮಯ್ಯ
** ಪೇಜಾವರ ಶ್ರೀ ಸನ್ಯಾಸ ದೀಕ್ಷೆಗೆ 80: ಸ್ವಾಮೀಜಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ
** ಅರುಣ್ ಜೇಟ್ಲಿ ಭೇಟಿ ಮಾಡಿದ ಕುಮಾರಸ್ವಾಮಿ: ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆ ಕೋರಿದ ಸಿಎಂ
** ಮೇಕೆದಾಟು ಯೋಜನೆ: ಸಂಸತ್ತು ಭವನದ ಆವರಣದಲ್ಲಿ ರಾಜ್ಯದ ಸಂಸದರ ಧರಣಿ
** ಪರಿಷ್ಕೃತ ತ್ರಿವಳಿ ತಲಾಕ್ ಮಸೂದೆ ಲೋಕಸಭೆಯಲ್ಲಿ ಪಾಸ್
** ತ್ರಿವಳಿ ತಲಾಕ್ ಮಸೂದೆ ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ: ರವಿಶಂಕರ್ ಪ್ರಸಾದ್
** ಮುಂದಿನ 2 ವರ್ಷದಲ್ಲಿ 100 ಬಿಲಿಯನ್ ಡಾಲರ್ ಎಫ್ ಡಿಐಗೆ ಭಾರತದ ನಿರೀಕ್ಷೆ: ಸುರೇಶ್ ಪ್ರಭು
** ಹಿಮಾಚಲದಲ್ಲಿ 26 ಸಾವಿರ ಕೋಟಿ ರು. ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ: ಪ್ರಧಾನಿ ಮೋದಿ
** ದೇಶದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ ಹರಿಯಾಣದಲ್ಲಿ ಜನವರಿಯಲ್ಲಿ ಲೋಕಾರ್ಪಣೆ
** ಕ್ರಾಕಟೋ ಜ್ವಾಲಾಮುಖಿ ಸ್ಫೋಟ: ಇಂಡೋನೇಷ್ಯಾದ ಎಲ್ಲ ವಿಮಾನ ಹಾರಾಟ ಮಾರ್ಗದಲ್ಲಿ ಬದಲಾವಣೆ
** ಬಾಕ್ಸಿಂಗ್ ಡೇ ಟೆಸ್ಟ್: ಪೂಜಾರ ಶತಕ, ಕೊಹ್ಲಿ ಅರ್ಧ ಶತಕ; IND-443/7d, AUS-8/0
Comments
Post a Comment