ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 10-12-18

** ಇಂದು ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ
** ಇಂದಿಯಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ರೈತರ ಸಮಸ್ಯೆ ಮುಂದಿಟ್ಟು ಸರ್ಕಾರ ತರಾಟೆಗೆ ಬಿಜೆಪಿ ಸಿದ್ಧತೆ
** 2ನೇ ರಾಜಧಾನಿಯಾಗಲಿದೆಯೇ ಬೆಳಗಾವಿ?: ಬಿಜೆಪಿ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸಿಎಂ ಸಿದ್ಧತೆ
** ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ
** ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ
** ಸಚಿವ ಸಂಪುಟ ವಿಸ್ತರಣೆಯ ದಿನದಂದೇ ಸಮ್ಮಿಶ್ರ ಸರ್ಕಾರ ಪತನ: ಮಾಜಿ ಡಿಸಿಎಂ ಆರ್​.ಅಶೋಕ್​
** ಕಾಂಗ್ರೆಸ್ ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ: ಸಿ.ಟಿ.ರವಿ ಗುಡುಗು
** ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ: ಸ್ಪೀಕರ್​ ರಮೇಶ್​ಕುಮಾರ್​ ಕಣ್ಣೀರು
** 'ರಾಮಮಂದಿರ' ದ ಭರವಸೆ ನೀಡಿದ್ದವರು ಅದನ್ನು ಮರೆತಿದ್ದಾರೆ:  ಭಯ್ಯಾಜಿ ಸುರೇಶ್​ ಜೋಶಿ ಅಸಮಾಧಾನ
** ಅಗತ್ಯಬಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂಜರಿಯುವುದಿಲ್ಲ: ಲೆ.ಜ.ದೇವರಾಜ್ ಅಂಬು
** ಸ್ವಚ್ಛ ಭಾರತ ಯೋಜನೆ ನಂತರ ಭಾರತ ಹಿಂದೆಂದಿಗಿಂತಲೂ ಸ್ವಚ್ಛ: ಬ್ರಿಟಿಷ್ ಲೇಖಕ ರಸ್ಕಿನ್ ಬಾಂಡ್
** ರಾಮಮಂದಿರವನ್ನು 100 ಕೋಟಿ ಹಿಂದುಗಳ 'ಎದೆಗಾರಿಕೆ'ಯಿಂದ ನಿರ್ಮಿಸಲಾಗುತ್ತದೆ: ಗಿರಿರಾಜ್‌ ಸಿಂಗ್‌
** ರಕ್ಷಣಾ ಪಡೆ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿ: ಓರ್ವ ಯೋಧನಿಗೆ ಗಾಯ
** ಟೀಂ ಇಂಡಿಯಾದ ಗ್ರೇಟ್ ನಾಯಕ ದಾದಾನೂ ಅಲ್ಲ, ಧೋನಿಯೂ ಅಲ್ಲ, ಆತ ಕನ್ನಡಿಗ ಕುಂಬ್ಳೆ: ಗಂಭೀರ್
** ಆಸಿಸ್-ಭಾರತ ಟೆಸ್ಟ್: ಆಸಿಸ್ ಗೆ ಗೆಲ್ಲಲು 323ಗುರಿ ಆಸ್ಟ್ರೇಲಿಯಾ-104/4

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18