ಜೈ ಶೇಗುಣಸಿ ಸುದ್ದಿ ಸಂಪದ... ದಿ: 24-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 24-12-18
** ಖಾತೆಗಳನ್ನು ನಿಭಾಯಿಸುವಲ್ಲಿ ವಿಫಲರಾದ ಕಾರಣ ಸಚಿವರನ್ನು ಕೈಬಿಡಲಾಗಿದೆ: ದಿನೇಶ್ ಗುಂಡೂರಾವ್** ಉತ್ತರ ಕರ್ನಾಟಕದ ಸಚಿವರಿಗೆ ಒಳ್ಳೆಯ ಖಾತೆಗಳನ್ನು ನೀಡಬೇಕು: ಬಿ.ವೈ. ವಿಜಯೇಂದ್ರ
** ಸಂಪುಟ ವಿಸ್ತರಣೆ ನಿರ್ಣಯ ತೆಗೆದುಕೊಂಡವರೆ ಬಂಡಾಯ ಶಮನ ಮಾಡಬೇಕು: ಖರ್ಗೆ
** ನನಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ಆಗಿರುವುದು ನಿಜ: ಡಾ.ಕೆ.ಸುಧಾಕರ್
** ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುವುದು ಊಹಾಪೋಹ: ಶೋಭಾ ಕರಂದ್ಲಾಜೆ
** ಮೈಸೂರು-ಬೆಂಗಳೂರು ಮೆಮೂ ರೈಲಿಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ
** ಬಿಜೆಪಿ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರಾದರೂ ಹೋಗಲ್ಲ; ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ : ಸಿದ್ದರಾಮಯ್ಯ
** ವಿಪಕ್ಷಗಳ ಮಹಾಘಟಬಂಧನ್ ಕೇವಲ ವೈಯಕ್ತಿಕ ಹಿತಾಸಕ್ತಿಗಷ್ಟೆ: ನರೇಂದ್ರ ಮೋದಿ
** ಮೋದಿ ಪ್ರಧಾನಿಯಾಗಬೇಕೆಂದು ಹೇಳಿದ್ದವರಲ್ಲಿ ನಾನೇ ಮೊದಲಿಗನಾಗಿದ್ದೆ: ಯಶ್ವಂತ್ ಸಿನ್ಹಾ
** ನಿಮ್ಮ ದೇಶದ ಬಗ್ಗೆ ಕಾಳಜಿ ವಹಿಸಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ: ಪಾಕ್ ಪ್ರಧಾನಿಗೆ ನಸೀರುದ್ದೀನ್ ಶಾ ತರಾಟೆ
** ಬಿಜೆಪಿ ಹೊರತು ಬೇರಾರಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲ: ಯೋಗಿ ಆದಿತ್ಯನಾಥ್
** ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ
** ಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 222ಕ್ಕೆ ಏರಿಕೆ, 843 ಜನರಿಗೆ ಗಾಯ: ವರದಿ
** ಬಾಲ್ಯದ ಗೆಳತಿ ಚಾರುಲತಾ ವರಿಸಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್
Comments
Post a Comment