ಜೈ ಶೇಗುಣಸಿ ಸುದ್ದಿ ಸಂಪದ... ದಿ: 27-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 27-12-18
** 24 ಗಂಟೆಯಲ್ಲಿ ಮೈತ್ರಿ ಸರ್ಕಾರ ಪತನ: ಬಿಜೆಪಿ ಶಾಸಕ ಉಮೇಶ್ ಕತ್ತಿ** ತಾಕತ್ತಿದ್ದರೆ ಶಾಸಕ ಉಮೇಶ್ ಕತ್ತಿ ಸರ್ಕಾರ ಬೀಳಿಸಲಿ: ದಿನೇಶ್ ಗುಂಡೂರಾವ್ ತಿರುಗೇಟು
** ಸರ್ಕಾರ ಪತನವಾಗಲಿದೆ ಎಂಬ ಉಮೇಶ್ ಕತ್ತಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ: ಬಿಎಸ್‌ವೈ
** 'ಶೂಟೌಟ್ ಮಾಡಿ' ಹೇಳಿಕೆ ಆಧಾರದ ಮೇಲೆ ಸಿಎಂ ವಿರುದ್ಧ ಮಾನವಹಕ್ಕು ಉಲ್ಲಂಘನೆ ಕೇಸು ದಾಖಲು
** ಸಿದ್ದರಾಮಯ್ಯ ಕಾಂಗ್ರೆಸ್ನ ಅತೃಪ್ತ ಆತ್ಮಗಳ ನಾಯಕ: ಈಶ್ವರಪ್ಪ
** ಬೋಗಿಬೀಲ್ ನಮ್ಮ ಕನಸಿನ ಯೋಜನೆಯಾಗಿತ್ತು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
** ಲೋಕಸಭೆಗೆ ಬಿಜೆಪಿ ಸಿದ್ಧತೆ: 18 ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ, ತೆಲಂಗಾಣಕ್ಕೆ ಅರವಿಂದ ಲಿಂಬಾವಳಿ
** ಸೂಲಗಿತ್ತಿ ನರಸಮ್ಮ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
** ಕೆಸಿಆರ್ ಗೆ ಜೈ ಎಂದ ಅಖಿಲೇಶ್: ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲೇ ಈಗ ಎರಡು ಭಾಗ
** ಮುಂದಿನ ಪ್ರಧಾನಿ ಯಾರಾಗುತ್ತಾರೆಂದು ಹೇಳಲಾಗದು, ನಾನು ಯಾವ ಪಕ್ಷದ ಪರವೂ ಅಲ್ಲ: ಬಾಬಾ ರಾಮದೇವ್
** 17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಫ್ಟರ್ ರಿಪೇರಿ, ಭಾರತೀಯ ಯೋಧರ ವಿಶ್ವದಾಖಲೆ
** ಉತ್ತರ ಪ್ರದೇಶದಲ್ಲಿ 'ಭಾಜಪ ಓಡಿಸಿ, ಭಗವಂತನನ್ನು ರಕ್ಷಿಸಿ' ಅಭಿಯಾನ
** 'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ
** ಡಿ.29ರ ಬಳಿಕ ಟಿವಿ ಚಾನಲ್ ಪ್ರಸಾರ ಬಂದ್ ಆಗಲ್ಲ, ಟ್ರಾಯ್ ಸ್ಪಷ್ಟನೆ
** ಆಸಿಸ್-ಭಾರತ ಟೆಸ್ಟ್: ಮಯಾಂಕ್, ಪೂಜಾರ ಅರ್ಧಶತಕ: ದಿನದಂತ್ಯಕ್ಕೆ ಭಾರತ 115/2
Comments
Post a Comment