ಜೈ ಶೇಗುಣಸಿ ಸುದ್ದಿ ಸಂಪದ.. ದಿ: 16-12-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 16-12-18

** ಅಥಣಿ ತಾಲೂಕಿನ ಶೇಗುಣಸಿಯಲ್ಲಿಂದು ಶ್ರೀ ಗುರುಪಾದ ಯಲಡಗಿರವರ ಪುಣ್ಯಸ್ಮರಣೆ ನಿಮಿತ್ಯ ಶ್ರೀ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಕಾರ್ಯಕ್ರಮ; ಸರ್ವರಿಗೂ ಭಾಗವಹಿಸಲು ಕರೆ
** ಸುಳ್ವಾಡಿ ವಿಷ ದುರಂತ: ಮೃತರ ಕುಟುಂಬಕ್ಕೆ ರಾಜ್ಯ ಕಾಂಗ್ರೆಸ್​ನಿಂದ ತಲಾ ಒಂದು ಲಕ್ಷ ಪರಿಹಾರ
** ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ: ಸಚಿವ ಪುಟ್ಟರಾಜು
** ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ ಖರ್ಗೆ ಕೋರ್ಟ್ ಗೆ ಹೋಗಲಿ: ಸ್ವಾಮಿ ಸಲಹೆ
** ಮಿಜೋರಾಂ ಮುಖ್ಯಮಂತ್ರಿಯಾಗಿ ಎಂಎನ್​ಎಫ್​ ಮುಖ್ಯಸ್ಥ ಜೊರ್ಮಾತಂಗಾ ಅಧಿಕಾರ ಸ್ವೀಕಾರ
** ರಫೇಲ್​ ಡೀಲ್​: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಸುಳ್ಳು ಹೇಳಿದೆ: ಖರ್ಗೆ
** ತೂತುಕುಡಿ ತಾಮ್ರ ಸಂಸ್ಕರಣಾ ಘಟಕ ಕಾರ್ಯಾರಂಭಕ್ಕೆ ಎನ್​ಜಿಟಿ ಅಸ್ತು: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸಿಎಂ ನಿರ್ಧಾರ
** ಅಗಸ್ತಾ ವೆಸ್ಟ್​ಲ್ಯಾಂಡ್​ ಪ್ರಕರಣ: ಮಧ್ಯವರ್ತಿ ಕ್ರಿಶ್ಚಿಯನ್​ ಮಿಶೆಲ್ ಇನ್ನೂ ನಾಲ್ಕು ದಿನ ಸಿಬಿಐ ವಶಕ್ಕೆ
** ಕರ್ನಾಟಕದ ಮಾದರಿಯಲ್ಲೇ ನಡೆಯಲಿದೆ ಮಧ್ಯಪ್ರದೇಶ ಸಿಎಂ ಪ್ರಮಾಣವಚನ
** ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ
** BWF ವರ್ಲ್ಡ್ ಟೂರ್ ಫೈನಲ್ಸ್: ರಾಚ್ಟಾನೋಕ್ ಇಂಟನಾನ್ ಮಣಿಸಿದ ಪಿವಿ ಸಿಂಧು ಫೈನಲ್ ಗೆ ಲಗ್ಗೆ
** ಮುಂದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಚಾಂಪಿಯನ್​ ಆಗಲಿದೆ: ಗಂಗೂಲಿ
** ಆಸ್ಟ್ರೇಲಿಯಾ-ಭಾರತ 2ನೇ ಟೆಸ್ಟ್​- AUS-326/10 IND-172/3ರನ್: ಎರಡನೇ ದಿನದಾಟ ಅಂತ್ಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18