ಜೈ ಶೇಗುಣಸಿ ಸುದ್ದಿ ಸಂಪದ... ದಿ: 23-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 23-12-18
** ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ: ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಸೇರಿ 8 ಸಚಿವರು ಪ್ರಮಾಣ** ಉತ್ತರ ಕರ್ನಾಟಕಕ್ಕೆ 7 ಸಚಿವ ಸ್ಥಾನ ಕೊಟ್ಟಿದ್ದೇವೆ: ದಿನೇಶ್ ಗುಂಡೂರಾವ್
** ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ, ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದು ನೋವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್
** 28ರಿಂದ 3 ದಿನ ಎಂ.ಜಿ. ರಸ್ತೆಯಿಂದ ಇಂದಿರಾನಗರವರೆಗೆ ಮೆಟ್ರೋ ಸ್ಥಗಿತ
** ಸುಳವಾಡಿ ದುರಂತ: ಮೃತರ ಸಂಖ್ಯೆ 17ಕ್ಕೆ ಏರಿಕೆ
** ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಕ್ಕೆ ಖುಷಿಯಾಗಿದೆ: ಎಚ್.ಕೆ.ಪಾಟೀಲ್
** ಹೈಕಮಾಂಡ್ಗೆ ಕಪ್ಪ ಕೊಟ್ಟವರು, ಬೆದರಿಕೆ ಹಾಕಿದವರು ಮಂತ್ರಿಗಳಾಗಿದ್ದಾರೆ: ಶಾಸಕ ಸಿ.ಟಿ.ರವಿ
** 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ನಟ ಕಮಲ್ಹಾಸನ್
** ಭಯೋತ್ಪಾದನೆ ನಿಗ್ರಹ, ಅಪರಾಧ ನಿಯಂತ್ರಣದಲ್ಲಿ ಪೊಲೀಸರ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ
** ಅಧಿಕಾರಕ್ಕೋಸ್ಕರ ಮನೋಹರ್ ಪರಿಕ್ಕರ್ ಮೋದಿಯವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್ ರೆಡ್ಡಿ ಆರೋಪ
** 33 ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಕೆ ; 28 ಐಷಾರಾಮಿ ವಸ್ತುಗಳು ಮಾತ್ರ ಶೇ. 28ರ ಪಟ್ಟಿಯಲ್ಲಿ
** ರಥಯಾತ್ರೆಗೆ ತಡೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬಿಜೆಪಿ ನಿರ್ಧಾರ
** ನಮಗೆ ರಾಫೆಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯವಿದೆ: ಎಚ್‌ಎಎಲ್ ಮುಖ್ಯಸ್ಥ
** ಕಾಶ್ಮೀರದ ಪುಲ್ವಾಮದಲ್ಲಿ ಆರು ಉಗ್ರರನ್ನು ಸದೆಬಡಿದ ಸೇನೆ
** ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಶಕ್ತಿ: ಬ್ರಾಡ್ ಹಾಗ್
Comments
Post a Comment