ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-12-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 09-12-18

** ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ
** ಮೇಕೆದಾಟು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ: ತಮಿಳುನಾಡು ಸಿಎಂಗೆ ಕರ್ನಾಟಕ ಆಹ್ವಾನ
** ಡಿಸ್ನಿಲ್ಯಾಂಡ್​ ಮಾದರಿ ಕೆಆರ್​ಎಸ್ ಬೃಂದಾವನ​ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ
** ಸಿದ್ಧಗಂಗಾ ಶ್ರೀಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಐಸಿಯುಗೆ ಶಿಫ್ಟ್​
** ಎಚ್​ಡಿಕೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ‘ಕೈ’ ನಾಯಕರ ಸಂಚು: ವಿಜಯೇಂದ್ರ
** ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಗೆಲುವು ನಿಶ್ಚಿತ: ಸಿದ್ದರಾಮಯ್ಯ
** ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ: ಎಎಚ್ಡಿಡಿ
** ಅಂಬಿ ಹುಟ್ಟೂರಿಗೆ ಭೇಟಿ ನೀಡಿದ ಸುಮಲತಾ, ಅಭಿಷೇಕ್‌ರಿಂದ ಮನೆದೇವರಿಗೆ ಪೂಜೆ
** ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ: ಉ.ಕ ಹೋರಾಟ ಸಮಿತಿ
** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪ್ರತಿ ಲೀ. ಗೆ ಪೆಟ್ರೋಲ್​ 71.24 ರೂ, ಡೀಸೆಲ್​ 65.63 ರೂ.
** ರಾಜಸ್ತಾನ ಚುನಾವಣೆ: ರಸ್ತೆ ಮೇಲೆ ಇವಿಎಂ ಪತ್ತೆ, ಇಬ್ಬರು ಅಮಾನತು
** ಸರ್ಜಿಕಲ್​ ಸ್ಟ್ರೈಕ್​ಗೆ ಪ್ರಚಾರ ಬೇಕಿರಲಿಲ್ಲ ಎಂದ ನಿವೃತ್ತ ಸೇನಾಧಿಕಾರಿ; ಸೇನೆ ಮೋದಿ ಆಸ್ತಿಯಾಗಿದೆ ಎಂದ ರಾಹುಲ್​ ಗಾಂಧಿ
** ಪಂಜಾಬ್​ನ ಒಂದು ಲಕ್ಷ ರೈತರ 1,771 ಕೋಟಿ ರೂ. ಸಾಲಮನ್ನಾ ಮಾಡಿದ ಸಿಎಂ
** ನ್ಯಾಯಾಲಯದಲ್ಲಿ ಪರಿಕ್ಕರ್ ಆರೋಗ್ಯ ಸ್ಥಿತಿ ಬಹಿರಂಗಕ್ಕೆ ಗೋವಾ ಸರ್ಕಾರ ನಕಾರ
** ರಾಮ ಮಂದಿರ ನಿರ್ಮಾಣ ವಿರೋಧಿಸಿದರೆ ಸರ್ಕಾರ ಉರುಳಿಸುತ್ತೇನೆ: ಸುಬ್ರಮಣಿಯನ್ ಸ್ವಾಮಿ
** ನಾನೇ ದೊಡ್ಡ ವಿಶ್ಲೇಷಕ, ಈ ಬಾರಿ ಮಧ್ಯ ಪ್ರದೇಶದಲ್ಲಿ ಬಿಜೆಪಿಗೇ ಅಧಿಕಾರ: ಶಿವರಾಜ್ ಸಿಂಗ್ ಚೌಹಾಣ್
** ಆಸಿಸ್ ಟೆಸ್ಟ್​: ಭಾರತಕ್ಕೆ ದ್ವಿತೀಯ ಇನಿಂಗ್ಸ್​ನಲ್ಲಿ 166 ರನ್​ ಮುನ್ನಡೆ. ಭಾರತ- 151/3
** ಹಾಕಿ ವಿಶ್ವಕಪ್: ಕೆನಡ ವಿರುದ್ಧ ಭಾರತಕ್ಕೆ 5-1 ಗೋಲುಗಳ ಭರ್ಜರಿ ಜಯ; ಕ್ಕ್ವಾರ್ಟ್ಫೈನಲ್ಗೆ ಲಗ್ಗೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18