ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-12-18

ಜೈ ಶೇಗುಣಸಿ ಸುದ್ದಿ ಸಂಪದ...
ದಿ: 05-12-18

** ಸರಳವಾಗಿ ಹಂಪಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ: ಕುಮಾರಸ್ವಾಮಿ
** ಕೇಂದ್ರ ಕೊಡದಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ 50 ಸಾವಿರ ರೂ. ಸಾಲಮನ್ನಾ: ಎಚ್‌ಡಿಕೆ
** ಸಿದ್ದರಾಮಯ್ಯನವರಿಗೆ ಉದ್ಯೋಗವಿಲ್ಲ, ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ: ಕೆ.ಎಸ್​.ಈಶ್ವರಪ್ಪ
** ಡಿನೋಟಿಫಿಕೇಶನ್​: ಯಡಿಯೂರಪ್ಪ ವಿರುದ್ಧದ ಐದು ಪ್ರಕರಣಗಳನ್ನು ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್​
** ಬೆಳಗಾವಿಯ  ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ರೈಲಿನಿಂದ ಬಿದ್ದು ವಿಧಿವಶ
** ಹಂಪಿ ಉತ್ಸವಕ್ಕಿಂತಲೂ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ - ಡಿ. ಕೆ. ಶಿವಕುಮಾರ್
** ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ರಾಹುಲ್‌, ಸೋನಿಯಾ ವಿರುದ್ಧ ತೆರಿಗೆ ಮರುಮೌಲ್ಯಮಾಪನಕ್ಕೆ ಸುಪ್ರೀಂ ಅನುಮತಿ
** ಮೋದಿ ಭಾಷಣ ಆರಂಭಿಸುವ ಮುನ್ನ ಅನಿಲ್​ ಅಂಬಾನಿ ಕೀ ಜೈ ಎನ್ನಲಿ: ರಾಹುಲ್​; ಇದು ತಾಯ್ನಾಡಿಗೆ ಮಾಡಿದ ಅಪಮಾನ: ಪ್ರಧಾನಿ ತಿರುಗೇಟು
** ಸುಷ್ಮಾ ಸ್ವರಾಜ್​ ದಾರಿ ಹಿಡಿದ ಉಮಾ ಭಾರತಿ: ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ
** ಕರ್ತಾರ್​ಪುರ ಕಾರಿಡಾರ್​ ಯೋಜನೆ ವಿಳಂಬಕ್ಕೆ ಕಾಂಗ್ರೆಸ್​ ಕಾರಣ: ಪ್ರಧಾನಿ ಮೋದಿ ವಾಗ್ದಾಳಿ
** ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಾಜಿ ಪ್ರಧಾನಿ ವಾಜಪೇಯಿ ನಿಕಟವಾಗಿದ್ದರು- ಇಮ್ರಾನ್ ಖಾನ್
** ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ​: ಆರೋಪಿ ಕ್ರಿಶ್ಚಿಯನ್ ಜೇಮ್ಸ್​ ಮೈಕೆಲ್​ ಭಾರತಕ್ಕೆ ಹಸ್ತಾಂತರ
** 'ಸಲಾಂ ರಾಕಿಂಗ್ ಭಾಯ್': ಕೆಜಿಎಫ್ ಚಿತ್ರದ ಮೊದಲ ಸಾಂಗ್ ಬಿಡುಗಡೆ
** 15 ವರ್ಷಗಳ ಕ್ರಿಕೆಟ್‌ ಜರ್ನಿ ಕೊನೆಗೊಳಿಸಿದ ಗೌತಮ್‌ ಗಂಭೀರ್‌: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ
** ಐಪಿಎಲ್: ಡೆಲ್ಲಿ ಡೇರ್​ ಡೆವಿಲ್ಸ್​ ಇನ್ನು ಮುಂದೆ ಡೆಲ್ಲಿ ಕ್ಯಾಪಿಟಲ್ಸ್​

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18