ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 22-12-18
** ಕುಂದಾನಗರಿ ಚಳಿಗಾಲ ಅಧಿವೇಶನಕ್ಕೆ ತೆರೆ: ಪ್ರತಿಭಟನೆ, ವಾಗ್ದಾಳಿ ಎದುರಿಸಿದ ಮೈತ್ರಿ ಸರ್ಕಾರ** ಮೆಟ್ರೋ ಪಿಲ್ಲರ್ ದುರಸ್ತಿ: ವಾರಾಂತ್ಯ ಸಂಚಾರದಲ್ಲಿ ಯಾವ ವ್ಯತ್ಯಯ ಇಲ್ಲ, ಬಿಎಂಆರ್‌ಸಿಎಲ್ ಸ್ಪಷ್ಟನೆ
** ಕೆಜಿಎಫ್ ಅಬ್ಬರ: ಬಾಕ್ಸ್ ಆಫೀಸ್‌ನಲ್ಲಿ ಜೀರೋ ಹಿಂದಿಕ್ಕಿದ ಕೆಜಿಎಫ್, ಮೊದಲ ದಿನ ಕಲೆಕ್ಷನ್ 52ಕೋಟಿ; ದಿವಂಗತ ನಟ ಅಂಬರೀಷ್ರನ್ನು ನೆನೆದ ನಟ ಯಶ್
** ಕೆಜಿಎಫ್ ಚಿತ್ರಕ್ಕಿದ್ದ ತಡೆ ನಿವಾರಣೆ: ಅರ್ಜಿ ಹಿಂಪಡೆದ ದೂರುದಾರ ವೆಂಕಿ
** ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಇಂದು ಪ್ರಮಾಣ ವಚನ
** ಸುಳ್ವಾಡಿ ವಿಷ ಪ್ರಸಾದ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ
** ಒಂದು ಲಕ್ಷ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್
** ಸ್ವಾರ್ಥರಹಿತ ರಾಜಕಾರಣಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಶಾಸಕ ಸಿ.ಟಿ.ರವಿ
** ಬಿಜೆಪಿ ರಥಯಾತ್ರೆಗೆ ಮತ್ತೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್
** ಪ್ರಧಾನಿ ಅಭ್ಯರ್ಥಿಯಾಗೋ ಮಾತೇ ಇಲ್ಲ ಇರುವುದರಲ್ಲೇ ಸಂತೋಷವಿದೆ: ನಿತಿನ್ ಗಡ್ಕರಿ
** ಲೋಕಸಭಾ ಕಲಾಪಕ್ಕೆ ಪ್ರತಿಪಕ್ಷಗಳ ಅಡ್ಡಗಾಲು; ಡಿ. 27 ಕ್ಕೆ ಅಧಿವೇಶನ ಮುಂದೂಡಿಕೆ
** ವಿಶ್ರಾಂತಿಗಾಗಿ ಶಿಮ್ಲಾಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
** ಜೈಲಿನಲ್ಲಿ ಪ್ರತ್ಯೇಕ ಸೆಲ್ ನೀಡಿ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ ಕ್ರಿಶ್ಚಿಯನ್ ಮಿಶೆಲ್
** ಕ್ಯಾನ್ಸರ್ ಮಹಾಮಾರಿಗೆ ಈ ವರ್ಷ 8 ಲಕ್ಷ ಜನರು ಬಲಿ: ಕೇಂದ್ರ
** ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಇಬ್ಬರು ಯೋಧರು ಹುತಾತ್ಮ
** ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ಕೊಹ್ಲಿ ಕಾರಣ : ವಿವಿಎಸ್ ಲಕ್ಷ್ಮಣ್
Comments
Post a Comment