ಜೈ ಶೇಗುಣಸಿ ಸುದ್ದಿ ಸಂಪದ ದಿ: 30-12-18
ಜೈ ಶೇಗುಣಸಿ ಸುದ್ದಿ ಸಂಪದ
ದಿ: 30-12-18
** ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್ ಇಲಾಖೆಯ ಕಣ್ಣೀರ ನಮನ** ಸಮ್ಮಿಶ್ರ ಸರ್ಕಾರ ಸುಗಮವಾಗಿ ಸಾಗುತ್ತಿದೆ: ಕುಮಾರಸ್ವಾಮಿ ಸ್ಪಷ್ಟನೆ
** ಸರ್ಕಾರ ಉರುಳಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ: ಬಿ.ಎಸ್.ಯಡಿಯೂರಪ್ಪ
** ಲೋಕಸಭೆ ಸೀಟು ಹಂಚಿಕೆಯಲ್ಲಿ 28ರಲ್ಲಿ 12 ನಮಗೆ ಸಿಗಬೇಕು: ಮಾಜಿ ಪ್ರಧಾನಿ ಎಚ್ಡಿಡಿ
** ಹೊಸ ವರ್ಷಾಚರಣೆಗಾಗಿ ಸಿಂಗಾಪುರಕ್ಕೆ ತೆರಳಿದ ಸಿಎಂ: ಬಿಜೆಪಿ ಟೀಕೆ
** ಪೊಲೀಸ್ ಪೇದೆಗಳ ಕಲ್ಯಾಣವೇ ನನ್ನ ಪ್ರಮುಖ ಅಜೆಂಡಾ: ಗೃಹ ಸಚಿವ ಎಂ.ಬಿ. ಪಾಟೀಲ್
** ಜಾರಕಿಹೊಳಿ ಬ್ರದರ್ಸ್ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ: ಜಿಟಿಡಿ
** ದುಂದುವೆಚ್ಚ ಆರೋಪ: ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅಮಾನತು
** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪೆಟ್ರೋಲ್ ದರ 69.79 ರೂ/ಲೀ, ಮತ್ತು ಡೀಸೆಲ್ 63.64 ರೂ./ಲೀ.
** ಶ್ರೀರಾಮನನ್ನು ಕೆಟ್ಟದಾಗಿ ಬಿಂಬಿಸಿದ ಭಗವಾನ್ ನಮ್ಮೊಂದಿಗೆ ಚರ್ಚೆಗೆ ಬರಲಿ: ಪೇಜಾವರ ಶ್ರೀ
** ಸಾಲಮನ್ನಾವೆಂಬ ಲಾಲಿಪಾಪ್ ತೋರಿಸಿ ಕಾಂಗ್ರೆಸ್ ರೈತರಿಗೆ ಮೋಸ ಮಾಡಿದೆ: ನರೇಂದ್ರ ಮೋದಿ
** ಮಂತ್ರಿ ಸ್ಥಾನಗಳನ್ನು ಹೆಚ್ಚಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದ ಛತ್ತೀಸ್ಗಢದ ಸಿಎಂ ಭೂಪೇಶ್ ಬಗೇಲ್
** ರಥಯಾತ್ರೆ ಎಂದರೇ ದೇವರ ಉತ್ಸವ, ಕೊಲ್ಲುವುದಲ್ಲ: ಮಮತಾ ಬ್ಯಾನರ್ಜಿ
** ಸ್ಥಳೀಯ ರೈತರಿಗೆ ಲಾಭಾಂಶ ಹಂಚಿ: ಬಾಬಾ ರಾಮ್ದೇವ್ ಕಂಪನಿಗೆ ಉತ್ತರಾಖಂಡ್ ಹೈಕೋರ್ಟ್ ಸೂಚನೆ
** ಬಾಕ್ಸಿಂಗ್ ಡೇ ಟೆಸ್ಟ್: ಗೆಲುವಿನ ಹೊಸ್ತಿಲಲ್ಲಿ ಭಾರತ; ಭಾರತದ ಗೆಲುವಿಗೆ 2ವಿಕೆಟ್ ಮಾತ್ರ ಬಾಕಿ.
Comments
Post a Comment