ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 12-12-18
ಪಂಚರಾಜ್ಯ ಫಲಿತಾಂಶ: ಬಿಜೆಪಿಗೆ ಹಿನ್ನೆಡೆ, ಕಾಂಗ್ರೆಸ್ ಮೇಲುಗೈ; ರಾಜಸ್ಥಾನ, ಛತ್ತಿಸಘಡದಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್'ಎಸ್, ಮಿಜೋರಾಂನಲ್ಲಿ ಎಂಎನ್'ಎಫ್ ಗೆ ಬಹುಮತ, ಮಧ್ಯಪ್ರದೇಶದಲ್ಲಿ ಅತಂತ್ರ** ಲೋಕಸಭೆ ಚುನಾವಣೆಗೆ ದಿಕ್ಸೂಚಿಯಲ್ಲ: ಯಡಿಯೂರಪ್ಪ
** ಪಂಚರಾಜ್ಯಗಳ ಫಲಿತಾಂಶ ಮೋದಿ ಸರ್ಕಾರದ ಕುರಿತಂತೆ ಮೌಲ್ಯಮಾಪನವಲ್ಲ: ರಾಜನಾಥ್ ಸಿಂಗ್
** ಜಾತ್ಯತೀತ ಶಕ್ತಿಗಳತ್ತ ಜನರ ಒಲವು, ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಸಿ.ಎಂ.ಕುಮಾರಸ್ವಾಮಿ
** ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ಪ್ರತಾಪ್‍ಚಂದ್ರ ಶೆಟ್ಟಿ ಅವಿರೋಧ ಆಯ್ಕೆ
** ರಾಹುಲ್ ಗಾಂಧಿ ಸಾಕಷ್ಟು ಶ್ರಮ ವಹಿಸಿ ಪಕ್ಷ ಮುನ್ನಡೆಸಿದ್ದಾರೆ: ಸೋನಿಯಾ ಗಾಂಧಿ
** ಸೋಲಿನ ಹೊಣೆ ಹೊರುತ್ತೇನೆ, ಜನರ ಪ್ರೀತಿಗೆ ಅಭಾರಿ: ಛತ್ತೀಸ್ ಗಢ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮಣ್ ಸಿಂಗ್
** ಜನತೆಯ ತೀರ್ಪು, ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಜಯ ಎಂದ ಮಮತಾ ಬ್ಯಾನರ್ಜಿ
** ಮೋದಿ ಸರ್ಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭ: ಕೇಜ್ರಿವಾಲ್
** ಈ ರೀತಿಯ ಫಲಿತಾಂಶ ನಿರೀಕ್ಷಿಸಿರಲಿಲ್ಲ: ಮಿಜೋರಾಂ ನಿರ್ಗಮಿತ ಮುಖ್ಯಮಂತ್ರಿ
** ಪಂಚ ರಾಜ್ಯಗಳ ಪ್ರಚಂಡ ಗೆಲುವು ರಾಹುಲ್ ಗಾಂಧಿಯ ಗೆಲುವು: ಕಪಿಲ್ ಸಿಬಲ್
** ಆರ್ಬಿಐ ಗವರ್ನರ್ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ನೇಮಕ
** ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ಸದಸ್ಯತ್ವಕ್ಕೆ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ರಾಜೀನಾಮೆ
** ಚಳಿಗಾಲದ ಸಂಸತ್ ಅಧಿವೇಶನ: ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಮನವಿ
** ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸರ್ಕಾರದ ಕೊಡುಗೆ ಏರಿಕೆ, ತೆರಿಗೆ ಪ್ರಯೋಜನ: ಕೇಂದ್ರ ಸಚಿವ ಸಂಪುಟ
** ಗೌರಿ, ಎಂಎಂ ಕಲ್ಬರ್ಗಿ ಕೊಲೆಗಳಿಗೆ ನಂಟಿದೆ: ಸುಪ್ರೀಂಗೆ ಕರ್ನಾಟಕ ಪೊಲೀಸರ ಮಾಹಿತಿ
** ಅಗಸ್ತಾ ವೆಸ್ಟ್ಲ್ಯಾಂಡ್ ತನಿಖೆ ಚುರುಕು: ಆರೋಪಿ ಮಿಶೆಲ್ ಸಹಿ, ಕೈಬರಹ ಮಾದರಿ ಪಡೆಯಲು ನ್ಯಾಯಾಲಯದ ಅನುಮತಿ
** ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ಭಾರತ, ನಂ 1 ಪಟ್ಟ ಕಾಯ್ದುಕೊಂಡ ಕೊಹ್ಲಿ
Comments
Post a Comment