ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 26-12-18

** ಇಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ, ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ
** ರಮೇಶ್​ ಜಾರಕಿಹೊಳಿ ಜತೆ ನಾನು ಮಾತನಾಡುತ್ತೇನೆ: ಸತೀಶ್​ ಜಾರಕಿಹೊಳಿ
** ಮುಲಾಜಿಲ್ಲದೆ ಶೂಟ್​ ಮಾಡಿ' ಎಂದು ಭಾವೋದ್ವೇಗದಲ್ಲಿ ಹೇಳಿದ್ದೇನೆ, ಅದು ಆದೇಶವಲ್ಲ: ಸಿಎಂ ಸ್ಪಷ್ಟನೆ
** ಹಿಂದು ಯುವಕರ ಹತ್ಯೆಯಾದಾಗ ಎಚ್‌ಡಿಕೆ ಈ ಶಬ್ದ ಬಳಸಿರಲಿಲ್ಲ: ಶ್ರೀರಾಮುಲು
** ನಮ್ಮ ರಕ್ತಕ್ಕೆ ಶತಮಾನಗಳ ಗೌರವ ಸಿಗಲು ಮೋದಿ ಮತ್ತೆ ಪ್ರಧಾನಿಯಾಗಬೇಕು: ಅನಂತ್‌ ಕುಮಾರ್‌ ಹೆಗಡೆ
** ಮೊದಲೇ ಹೇಳಿದಂತೆ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್​ನಲ್ಲಿ ಒಳಜಗಳ ಹೆಚ್ಚಾಗಿದೆ: ಜಗದೀಶ್ ಶೆಟ್ಟರ್
** ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ನೋವಿನಿಂದ ಹೇಳುತ್ತಿದ್ದೇನೆ: ಎಚ್‌ಡಿಕೆ
** ಪದ್ಮಶ್ರೀ ವಿಜೇತ ಸೂಲಗಿತ್ತಿ ನರಸಮ್ಮ ವಿಧಿವಶ
** ಚೆಕ್ ಬೌನ್ಸ್ ಪ್ರಕರಣ: 7.25 ಕೋಟಿ ರೂ. ಪಾವತಿಸುವಂತೆ ಸಂತೋಷ್ ಲಾಡ್ ಗೆ ಕೋರ್ಟ್ ಆದೇಶ
** ಪ್ರೊ. ಜಿ.ವೆಂಕಟಸುಬ್ಬಯ್ಯರಿಗೆ ಭಾಷಾ ಸಮ್ಮಾನ್‌ ಪ್ರಶಸ್ತಿ ಪ್ರದಾನ
** ವಾಜಪೇಯಿ ಸ್ಮಾರಕ ಲೋಕಾರ್ಪಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಪುಷ್ಪ ನಮನ; ವಾಜಪೇಯಿ ಕನಸಿನ ಭಾರತ ನಿರ್ಮಾಣಕ್ಕೆ ಬದ್ಧವೆಂದ ಪ್ರಧಾನಿ
** ಮುಸ್ಲಿಮರು ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ: ವಿವಾದದಲ್ಲಿ ನೋಯ್ಡಾ ಪೊಲೀಸರ ನೋಟಿಸ್‌
** ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ವಯಸ್ಸಿನ ಮಿತಿ ಕಡಿತಗೊಳಿಸುವ ಯೋಚನೆ ಸರ್ಕಾರಕ್ಕಿಲ್ಲ: ಕೇಂದ್ರದ ಸ್ಪಷ್ಟನೆ
** ಛತ್ತೀಸ್​ಗಢ ಸಚಿವ ಸಂಪುಟ ವಿಸ್ತರಣೆ; 9 ಮಂದಿ ಸಚಿವರಾಗಿ ಪ್ರಮಾಣ ವಚನ
** ಶೀಘ್ರದಲ್ಲೇ ಚಾಲ್ತಿಗೆ ಬರಲಿವೆ ಹೊಸ ಮಾದರಿಯ 20 ರೂಪಾಯಿ ನೋಟುಗಳು
** ದೇಶದ ಅತಿ ಉದ್ದದ ಬೋಗಿಬೀಲ್​ ರೈಲ್ವೆ-ರಸ್ತೆ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ
** ಅಕ್ಬರ್ ಕೋಟೆಯಲ್ಲಿ ಋಷಿ ಭಾರಧ್ವಾಜ, ಸರಸ್ವತಿ ಪ್ರತಿಮೆ ನಿರ್ಮಾಣ ಯೋಜನೆ ಘೋಷಿಸಿದ ಯೋಗಿ ಆದಿತ್ಯನಾಥ್
** ಸಂಸದರು, ಶಾಸಕರು ಸರಿಯಾಗಿ ಕೆಲಸ ಮಾಡದಿದ್ದರೆ ಪಕ್ಷದ ಮುಖ್ಯಸ್ಥರೇ ಹೊಣೆ: ನಿತಿನ್ ಗಡ್ಕರಿ
** ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಅಂತಾ ನಿಮ್ಮಿಂದ ಕಲಿಬೇಕಾ: ಇಮ್ರಾನ್ ಖಾನ್‌ಗೆ ಕೈಫ್ ತಿರುಗೇಟು
**

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18