ಜೈ ಶೇಗುಣಸಿ ಸುದ್ದಿ ಸಂಪದ... ದಿ: 20-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 20-12-18

** ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
** ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ: ದಿನೇಶ್‌ ಗುಂಡೂರಾವ್
** ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ
** ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀ, ಭಕ್ತರು, ಶಿಷ್ಯರಲ್ಲಿ ಮನೆ ಮಾಡಿದ ಸಂಭ್ರಮ
** ಸುಳ್ವಾಡಿ ದುರಂತ: ಪ್ರಸಾದಕ್ಕೆ 500 ಎಂ.ಎಲ್​. ವಿಷ ಹಾಕಿರುವ ಶಂಕೆ: ಐಜಿಪಿ ಶರತ್ ಚಂದ್ರ
** ಕಾಂಗ್ರೆಸ್​ ಸುಳ್ಳಿನ ಪಕ್ಷ, ರಾಹುಲ್​ ಸುಳ್ಳಿನ ಸರದಾರ: ಅಶ್ವತ್ಥ​ ನಾರಾಯಣ
** ಇಸ್ರೋ ಸಂವಹನ ಉಪಗ್ರಹ ' ಇಂಡಿಯನ್ ಆ್ಯಂಗ್ರಿ ಬರ್ಡ್​' ಯಶಸ್ವಿ ಉಡಾವಣೆ
** ಕಾಂಗ್ರೆಸ್​ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸಿದೆ: ಮೋದಿ
** ಮನೋಹರ್​ ಪರಿಕ್ಕರ್​ರನ್ನು ಬಿಜೆಪಿ ಸೂಪರ್​ಮ್ಯಾನ್​ನಂತೆ ಬಿಂಬಿಸುತ್ತಿದೆ: ಕಾಂಗ್ರೆಸ್​
** 2019ರಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ
** ಮಧ್ಯಪ್ರದೇಶ, ಛತ್ತೀಸ್ ಗಢದ ಬೆನ್ನಲ್ಲೇ ರಾಜಸ್ಥಾನ ಸರ್ಕಾರದಿಂದ 2 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ
** ಜಮ್ಮು ಕಾಶ್ಮೀರ: ಮಧ್ಯರಾತ್ರಿಯಿಂದ ರಾಷ್ಟ್ರಪತಿ ಆಡಳಿತ ಜಾರಿ
** ಪ್ರಧಾನಿ ಮೋದಿ, ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಸೋಲಿಸುವುದು ಸುಲಭವಲ್ಲ: ಅರುಣ್​ ಜೇಟ್ಲಿ
** ಕಪಿಲ್​ ದೇವ್ ಐಪಿಎಲ್​ನಲ್ಲಿ​ 25 ಕೋಟಿ ರೂ.ಗೆ ಬಿಕರಿಯಾಗುತ್ತಿದ್ದರು: ಸುನಿಲ್​ ಗವಾಸ್ಕರ್​

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18