ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-12-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 31-12-18

** ವಿಷ್ಣು 9ನೇ ಪುಣ್ಯ ಸ್ಮರಣೆ : ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣುರವರ  ಸಮಾಧಿಗೆ ಅಭಿಮಾನಿಗಳಿಂದ ಪೂಜೆ
** ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ
** ಕರ್ನಾಟಕದ ಸಾಲಮನ್ನಾ ಕುರಿತು ಪ್ರಧಾನಿ ಮೋದಿ ಹೇಳಿಕೆ ದುರದೃಷ್ಟಕರ: ಎಚ್‌ಡಿಕೆ
** ರಮೇಶ್‌ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್‌ಗೆ ದ್ರೋಹ ಮಾಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
** ವರ್ಷದ ಕೊನೆಯ 'ಮನ್ ಕಿ ಬಾತ್'- 2018ರಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್​ ಸಂಪರ್ಕ ಸಿಕ್ಕಿದೆ; ದೇಶದ ಪ್ರಗತಿಗಾಗಿ ಕಾರ್ಯ ನಿರ್ವಹಿಸುವಂತೆ ಜನತೆಗೆ ಪ್ರಧಾನಿ ಮೋದಿ ಕರೆ
** ನಾನೂ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಮಾಜಿ ಪಿಎಂ ದೇವೇಗೌಡರು
** ಬಿಜೆಪಿಯಿಂದ ಕುದುರೆ ವ್ಯಾಪರ, ಪ್ರತಿ ಶಾಸಕರಿಗೆ 30 ಕೋಟಿ ರು. ಆಮಿಷ: ಸಿದ್ದರಾಮಯ್ಯ
** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪೆಟ್ರೋಲ್‌ 69.60 ರೂ/ಲೀ. ಡೀಸೆಲ್‌ 63.43 ರೂ/ಲೀ.
** ರಾಮ ಮಂದಿರಕ್ಕಿಂತ ಆದರ್ಶ ಪಾಲನೆ ದೊಡ್ಡದು, ಜಯಘೋಷ ಕೂಗಿದರೆ ಭಾರತ ವಿಶ್ವಗುರುವಾಗಲ್ಲ,: ರಾಮ್ ದೇವ್
** ದಾದಾಸಾಹೇಬ್‌ ಫಾಲ್ಕೆ ಪುರಸ್ಕೃತ ಮೃಣಾಲ್‌ ಸೇನ್‌ ಇನ್ನಿಲ್ಲ
** ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ, ಕಾಂಗ್ರೆಸ್ ವಿರೋಧ
** ಚಂದ್ರಬಾಬು ನಾಯ್ಡು ಡರ್ಟಿಯೆಸ್ಟ್​, ಕಾಂಗ್ರೆಸ್​ ಈಡಿಯಟ್ಸ್​: ಕೆಸಿಆರ್​
** ಅಂಡಮಾನ್​ ನಿಕೋಬಾರ್​ಗೆ ಪ್ರಧಾನಿ ಭೇಟಿ: ಮೂರು ದ್ವೀಪಗಳ ಮರುನಾಮಕರಣ ಅಧಿಕೃತ ಘೋಷಣೆ
** ರಾಹುಲ್ ಗಾಂಧಿಗೆ ಅತ್ಯುತ್ತಮ ಪ್ರಧಾನಿಯನ್ನು ಆಯ್ಕೆ ಮಾಡುವ ಸಾಮರ್ಥ್ಯ ಇದೆ: ಶಶಿ ತರೂರ್
** 3ನೇ ಟೆಸ್ಟ್: ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18