ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 04-12-18
** ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿಯಲ್ಲಿಂದು ಬೃಹತ್ ಜನಾಗ್ರಹ ಸಭೆ** ಹಂಪಿ ಉತ್ಸವಕ್ಕೆ ನಾನೇ ದುಡ್ಡು ಕೊಡುತ್ತೇನೆ ಎಂದ ರೆಡ್ಡಿ; ದುಡ್ಡಿಗೆ ಬರವಿಲ್ಲ ಎಂದ ಡಿಕೆಶಿ
** ಸಿಎಂ ಎಚ್ಡಿಕೆ ಸಂಧಾನ ಸಂದೇಶ: ಪ್ರತಿಭಟನೆ ವಾಪಸ್ ಪಡೆದ ಬಿಸಿಯೂಟ ಕಾರ್ಯಕರ್ತೆಯರು
** ಐತಿಹಾಸಿಕ ಕಡಲೇಕಾಯಿ ಪರಷೆಗೆ ಚಾಲನೆ: ಮೇಯರ್ ಉದ್ಘಾಟನೆ
** ಗೋದ್ರಾ ಹತ್ಯಾಕಾಂಡ: ಮೋದಿಗೆ ಕ್ಲಿನ್ ಚಿಟ್ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದಿನ ವರ್ಷಕ್ಕೆ
** ಜೆಡಿಎಸ್ ಅನ್ನು ಬಿಜೆಪಿಯ 'ಬಿ' ಟೀಂ ಎಂದಿತ್ತು ಕಾಂಗ್ರೆಸ್, ಈಗೇನಾಯ್ತು? ಮೋದಿ ಪ್ರಶ್ನೆ
** ಮೋದಿ,ಕೆಸಿಆರ್ ,ಓವೈಸಿ ಒಂದೇ, ಅವರಿಂದ ಮರಳಾಗಬೇಡಿ- ತೆಲಂಗಾಣ ಜನತೆಗೆ ರಾಹುಲ್ ಗಾಂಧಿ
** ಮರಾಠ ಸಮುದಾಯ ಮೀಸಲಾತಿಗೆ ವಿರೋಧ: ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ
** ಕಾಂಗ್ರೆಸ್ ಗೆ ನಾಯಕ, ನೀತಿ, ತತ್ವ ಸಿದ್ಧಾಂತ ಯಾವುದೂ ಇಲ್ಲ: ಅಮಿತ್ ಶಾ
** ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್ಎಸ್ಎಸ್ ಅಸಮಾಧಾನ
** ಬಿಜೆಪಿ ಅಲ್ಲ, ನಾವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ: ಕಾಂಗ್ರೆಸ್
** ‘ನಾನು ಭಿಕ್ಷುಕನಲ್ಲ, ಹೋರಾಟಗಾರ’: ಕೆ. ಚಂದ್ರಶೇಖರ ರಾವ್
** ಒಳ್ಳೆಯದನ್ನು ಮಾಡಲು ಪ್ರಧಾನಿ ಮೋದಿ ಸರ್ವ ಪ್ರಯತ್ನ: ಸೂಪರ್ ಸ್ಟಾರ್ ರಜನಿಕಾಂತ್
** ನೋಟು ನಿಷೇಧ ಕಪ್ಪುಹಣಕ್ಕೆ ಕಡಿವಾಣ ಹಾಕಿಲ್ಲ: ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್
Comments
Post a Comment