ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 18-12-18
** ನಿರಾಣಿ ಶುಗರ್ಸ ಬಾಯ್ಲರ್ ಸ್ಫೋಟಕ್ಕೆ 6 ಬಲಿ: ಸಂತ್ರಸ್ಥರ ಕುಟುಂಬಕ್ಕೆ ಮುರುಗೇಶ್ ನಿರಾಣಿ 5 ಲಕ್ಷ ಪರಿಹಾರ ಘೋಷಣೆ** ದೇಗುಲಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ ನಿರ್ಧಾರ
** ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಕೆ: ಐಜಿಪಿ ಶರತ್ ಚಂದ್ರ
** ಮೂಗಿಗೆ ನಳಿಕೆ ಹಾಕಿದ ಸ್ಥಿತಿಯಲ್ಲೇ ಸೇತುವೆ ಕಾಮಗಾರಿ ವೀಕ್ಷಿಸಿದ ಗೋವಾ ಮುಖ್ಯಮಂತ್ರಿ ಪರಿಕ್ಕರ್
** ರಾಜಸ್ಥಾನ ಸಿಎಂ ಗೆಹ್ಲೋಟ್, ಡೆಪ್ಯುಟಿ ಸಿಎಂ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕಾರ
** ಮಧ್ಯಪ್ರದೇಶದಲ್ಲಿ ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ: ಮುಖ್ಯಮಂತ್ರಿ ಕಮಲನಾಥ್ ಮಹತ್ವದ ನಿರ್ಧಾರ
** ರಫೇಲ್ ಯುದ್ಧ ವಿಮಾನ ಖರೀದಿ ಬೆಲೆ ಕುರಿತು ತಿಳಿದೂ ಕಾಂಗ್ರೆಸ್ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ: ರಕ್ಷಣಾ ಸಚಿವೆ
** ಮಾಲ್ಡೀವ್ಸ್ಗೆ 1.4 ಬಿಲಿಯನ್ ಡಾಲರ್ ನೆರವು ಘೋಷಿಸಿದ ಪ್ರಧಾನಿ
** 1971ರ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಬಾಂಗ್ಲಾದಲ್ಲಿ ಯುದ್ಧ ಸ್ಮಾರಕ ನಿರ್ಮಾಣ
** ಎರಡನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ. ಭಾರತಕ್ಕೆ 287 ಟಾರ್ಗೆಟ್, IND- 112/5
** ಟೆಸ್ಟ್ ಸರಣಿಯಿಂದ ಗಾಯಾಳು ಪೃಥ್ವಿ ಷಾ ಔಟ್: ಮಯಾಂಕ್ಗೆ ಬುಲಾವ್
Comments
Post a Comment