ಜೈ ಶೇಗುಣಸಿ ಸುದ್ದಿ ಸಂಪದ.. ದಿ: 07-12-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 07-12-18
** ಹಂಪಿ ಉತ್ಸವನೂ ಮಾಡ್ತೇವೆ, ಕೊಡಗು ಪುನರ್ ನಿರ್ಮಾಣವೂ ಆಗುತ್ತೆ: ಸಾರಾ ಮಹೇಶ್** ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚಕ್ಕೆ ಬ್ರೇಕ್: ಶಾಸಕರಿಗೆ ಬೆಳಗ್ಗೆ, ರಾತ್ರಿ ಊಟದ ವ್ಯವಸ್ಥೆಯಿಲ್ಲ
** ಬೆಂಗಳೂರು ಭಾರತದ ನ್ಯಾನೊ ತಂತ್ರಜ್ಞಾನ ಕೇಂದ್ರವಾಗಲಿದೆ: ಹೆಚ್ ಡಿ ಕುಮಾರಸ್ವಾಮಿ
** ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಭಕ್ತರು ಆತಂಕ ಪಡುವುದು ಬೇಡ ಎಂದ್ರು ಡಿಸಿಎಂ
** ಆಪರೇಷನ್ ಕಮಲ ಆಗ ಆಗಿತ್ತು, ಈಗ ಬಿಜೆಪಿಗೆ ಹಗಲು ಕನಸು: ಸಿದ್ದರಾಮಯ್ಯ
** ಮುಂದಿನ ಚುನಾವಣೆಯಲ್ಲಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುತ್ತೇನೆ: ಸತೀಶ್ ಜಾರಕಿಹೊಳಿ
** ಬೆಳ್ಳಂದೂರು ಕೆರೆ ನಿರ್ವಹಣೆ ವಿಫಲ: ರಾಜ್ಯ ಸರ್ಕಾರ, ಬಿಬಿಎಂಪಿಗೆ ದಂಡ ವಿಧಿಸಿದ ಎನ್‌ಜಿಟಿ
** ಯಾರು ಮಾಟ, ಮಂತ್ರ ಮಾಡಿದರೂ ಸರ್ಕಾರಕ್ಕೆ ಏನೂ ಆಗುವುದಿಲ್ಲ: ಸಚಿವ ಎಚ್.ಡಿ.ರೇವಣ್ಣ
** ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು: ಕಂಪ್ಲಿ ಶಾಸಕ ಗಣೇಶ್
** ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ
** ವಿವಾದಾತ್ಮಕ ಸಂಸದೆ ಸಾವಿತ್ರಿ ಬಾಯಿ ಫುಲೆ ಬಿಜೆಪಿಗೆ ರಾಜೀನಾಮೆ
** ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳಿಗಿಂತ ರಸ್ತೆ ಗುಂಡಿಗಳಿಗೇ ಜಾಸ್ತಿ ಬಲಿ: ಸುಪ್ರೀಂ ಕಳವಳ
** ಅಮಿತ್ ಷಾ ರಥ ಯಾತ್ರೆಗೆ ಕೋಲ್ಕತಾ ಹೈಕೋರ್ಟ್ ತಡೆ, ವಿಭಾಗೀಯ ಪೀಠಕ್ಕೆ ಬಿಜೆಪಿ
ಮೊರೆ
** ಆಸಿಸ್ ಟೆಸ್ಟ್: ಮುಳುಗುತ್ತಿದ್ದ ತಂಡಕ್ಕೆ ಆಸರೆಯಾದ ಪೂಜಾರ, ದಿನದ ಅಂತ್ಯಕ್ಕೆ ಭಾರತ 250/9
Comments
Post a Comment