ಜೈ ಶೇಗುಣಸಿ ಸುದ್ದಿ ಸಂಪದ... ದಿ: 19-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 19-12-18

** ಮುಧೋಳ ಸ್ಪೋಟದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 2.5 ಲಕ್ಷ ರು ವೈಯಕ್ತಿಕ ಪರಿಹಾರ: ಶಿವಾನಂದ ಪಾಟೀಲ್
** ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನ ದುರಂತ: 15ಕ್ಕೇರಿದ ಸಾವಿನ ಸಂಖ್ಯೆ
** ಡಿ.22ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತ: ಸಿದ್ದರಾಮಯ್ಯ
** ವೈಕುಂಠ ಏಕಾದಶಿ: ತಿಮ್ಮಪ್ಪನ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ
** ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ: ಶಾಸಕ ಸತೀಶ್ ಜಾರಕಿಹೊಳಿ
** ರೈತರ ಸಾಲಮನ್ನಾ ಮಾಡುವವರೆಗೂ ಮೋದಿ ನಿದ್ದೆ ಮಾಡಲು ಬಿಡುವುದಿಲ್ಲ: ರಾಹುಲ್‌ ಗಾಂಧಿ
** ಮೋದಿ ಬದಲು ದೇಶಕ್ಕೆ ನಿತಿನ್ ಗಡ್ಕರಿ ಪ್ರಧಾನಿಯಾಗಲಿ: ಆರ್ ಎಸ್ ಎಸ್ ಗೆ ರೈತ ನಾಯಕ ಒತ್ತಾಯ
** ಏರ್​ಸೆಲ್ ಮ್ಯಾಕ್ಸಿಸ್​ ಹಗರಣ: ಚಿದಂಬರಂ,  ಪುತ್ರ ಕಾರ್ತಿಗೆ ಜ.11ರ ವರೆಗೆ ಮಧ್ಯಂತರ ರಕ್ಷಣೆ
** ಸರ್ಕಾರ ಉರ್ಜಿತ್‌ ಪಟೇಲ್‌ ರಾಜೀನಾಮೆ ಕೇಳಿರಲಿಲ್ಲ: ಅರುಣ್‌ ಜೇಟ್ಲಿ
** ಶೇ.99 ರಷ್ಟು ಪದಾರ್ಥಗಳನ್ನು ಶೇ.18 ಜಿಎಸ್‏ಟಿ ವ್ಯಾಪ್ತಿಗೆ ತರುವುದು ನಮ್ಮ ಗುರಿ: ಪ್ರಧಾನಿ ಮೋದಿ
** ಇಮ್ರಾನ್ ಖಾನ್ ಪಾಕ್ ಸೇನೆಯ ಪ್ರತಿನಿಧಿ, ದ್ವಿಪಕ್ಷೀಯ ಮಾತುಕತೆಗೆ ಇದೇ ಸೂಕ್ತ ಸಮಯ: ಮೆಹಬೂಬಾ
** 2ನೇ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 146 ರನ್ ಗಳ ಹೀನಾಯ ಸೋಲು; ಸರಣಿ 1-1 ಸಮಬಲ
** ಐಪಿಎಲ್ ಹರಾಜು 2019: ಬಿಕರಿಯಾಗದ ಯುವರಾಜ್; ವರುಣ್​ ಚಕ್ರವರ್ತಿ, ಜಯದೇವ್​ ಉನಾದ್ಕಟ್​ ಬೃಹತ್​ ಮೊತ್ತಕ್ಕೆ ಖರೀದಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18