ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 15-12-18
** ಚಾಮರಾಜ ನಗರ ಜಿಲ್ಲೆಯ ಮಾರಮ್ಮ ದೇವರ ವಿಷ ಪ್ರಸಾದ ದುರಂತ: 10ಜನ ಸಾವು. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕೆ.ಆರ್.ಆಸ್ಪತ್ರೆಗೆ ಸಿಎಂ ದಿಢೀರ್ ಭೇಟಿ** 'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ
** ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್ಡಿಕೆ, ಬಿಎಸ್ವೈ
** ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ, ಡಿಸ್ನಿಲ್ಯಾಂಡ್ ಆಮೇಲೆ: ಯಡಿಯೂರಪ್ಪ
** ರಫೇಲ್ ಡೀಲ್ ತನಿಖೆಗೆ ಸುಪ್ರೀಂ ಕೋರ್ಟ್ ಅಸಮ್ಮತಿ: ಕೇಂದ್ರ ಸರ್ಕಾರ ನಿರಾಳ
** ನಿರೀಕ್ಷೆಯಂತೆ ರಫೇಲ್ ಡೀಲ್ ತೀರ್ಪು ಬಂದಿದೆ: ಬಿ.ಎಸ್.ಯಡಿಯೂರಪ್ಪ
** ರಫೇಲ್ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್ ಷಾ
** ಸುಪ್ರೀಂ ತೀರ್ಪಿನಿಂದ ರಫೇಲ್ ಹಗರಣ ವಿಶ್ರಾಂತಿ ಪಡೆದಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
** ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಸಿಎಂ, ಸಚಿನ್ ಪೈಲಟ್ ಡಿಸಿಎಂ ಆಗಿ ಅಧಿಕೃತ ಘೋಷಣೆ
** ವಾಜಪೇಯಿ ಭಾವಚಿತ್ರದೊಂದಿಗೆ ಬರಲಿದೆ 100 ರೂ. ನಾಣ್ಯ
** ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ
** 2 ನೇ ಟೆಸ್ಟ್ ಮೊದಲ ದಿನ: 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ ಆಸ್ಟ್ರೇಲಿಯಾ
Comments
Post a Comment