ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 02-12-18

** ಅಂಬಿ ಅಮರ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್
** ಮೇಕೆದಾಟು ಯೋಜನೆ: ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು
** ವಿಷ್ಣುವರ್ಧನ್‌ ಬಗ್ಗೆ ಸಿಎಂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನಿಸುತ್ತಿದೆ: ಅನಿರುದ್ಧ್‌
** ಇನ್ನು ಮುಂದೆ ಡಬ್ಬಿಂಗ್​ ಹೋರಾಟಕ್ಕೂ, ನನಗೂ ಸಂಬಂಧವಿಲ್ಲ: ನಟ ಜಗ್ಗೇಶ್
** ಆರೋಗ್ಯ ತಪಾಸಣೆಗೆ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ ಸಿದ್ಧಗಂಗಾ ಶ್ರೀ
** ಹಂಪಿ ಉತ್ಸವಕ್ಕಾಗಿ ಜೋಳಿಗೆ ಹಿಡಿದು ಭಿಕ್ಷಾಟನೆ ಎತ್ತಿದ  ಮಳಿಯೋಗೀಶ್ವರ ಸ್ವಾಮೀಜಿ
** ರಾಹುಲ್​ ಗಾಂಧಿ ಹಗಲು ಕನಸು ಕಾಣುತ್ತಿದ್ದಾರೆ: ಅಮಿತ್​ ಷಾ
** ಸರ್ಜಿಕಲ್‌ ಸ್ಟ್ರೈಕ್‌ನ್ನು ಮೋದಿ ರಾಜಕೀಯ ಸರಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆ: ರಾಹುಲ್‌ ಗಾಂಧಿ
** ರಾಹುಲ್ ಆದೇಶದಿಂದಲ್ಲ, ಇಮ್ರಾನ್ ಆಹ್ವಾನದ ಮೇರೆಗೆ ಪಾಕ್'ಗೆ ಹೋಗಿದ್ದೆ: ಯೂಟರ್ನ್ ಹೊಡೆದ ಸಿಧು
** ಜಿ20 ಶೃಂಗಸಭೆ: ದೇಶಭ್ರಷ್ಠ ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕಲು 9 ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟ ಭಾರತ
** ರಾಹುಲ್​ ಗಾಂಧಿಗೆ ಬುದ್ಧಿ ಇಲ್ಲ, ಅವರು ಜೋಕರ್​ ತರಹ ಮಾತನಾಡುತ್ತಾರೆ: ಕೆ.ಚಂದ್ರಶೇಖರ್​ ರಾವ್​
** ನವೆಂಬರ್​ನಲ್ಲಿ 97 ಸಾವಿರ ಕೋಟಿ ರೂ. ಜಿಎಸ್​ಟಿ ಸಂಗ್ರಹ: ತೆರಿಗೆ ಪಾವತಿ ಇಳಿಮುಖ
** ಭಾರತಕ್ಕೆ ಹಿಂದಿರುಗಲು ನನಗೆ ಭಯವಾಗುತ್ತಿದೆ: ನೀರವ್​ ಮೋದಿ
** ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ 3 ಸಾವಿರ ಕೋಟಿ ರು. ವೆಚ್ಚದ ಸೇನಾ ಉಪಕರಣ ಖರೀದಿಗೆ ರಕ್ಷಣಾ ಸಚಿವಾಲಯ ಅಸ್ತು
** ಅತಿ ಭಾರದ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್, ಡಿ.5 ರಂದು ಉಡಾವಣೆ
** ಕ್ಲೌಡ್ ಕೃಪೆ: ಅತಿ ಹೆಚ್ಚು ಮೌಲ್ಯಯುತವಾದ ಕಂಪನಿ: ಆಪಲ್ ನ್ನು ಹಿಂದಿಕ್ಕಿದ ಮೈಕ್ರೋಸಾಫ್ಟ್
** ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​.ಡಬ್ಲ್ಯೂ.ಬುಷ್​ ನಿಧನ
** ರಣಜಿ ಪಂದ್ಯ: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...