ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 03-12-18
** ಬಾಗಲಕೋಟೆಯಲ್ಲಿ ವಿಜೃಂಭಣೆಯಿಂದ ಜರುಗಿದ ರಾಮಮಂದಿರ ಜನಾಗ್ರಹ ಯಾತ್ರೆ; ಮೆರವಣಿಗೆಯಲ್ಲಿ 1300 ಆಟೋ ಭಾಗಿ** ಬೆಳಗಾವಿಯಿಂದ 15 ವಿಮಾನಗಳ ಹಾರಾಟ ಸೇವೆ ಪ್ರಾರಂಭ: ಜಯಂತ್ ಸಿನ್ಹಾ
** ಚುನಾವಣೆ ಬಂದಾಗ ಬಿಜೆಪಿಯವರಿಗೆ ರಾಮ ನೆನಪಿಗೆ ಬರ್ತಾನೆ: ಸಿದ್ದರಾಮಯ್ಯ
** ಟಿಪ್ಪು ಜಯಂತಿ ಮಾಡಲು ಸರ್ಕಾರದ ಬಳಿ ಹಣ ಇದೆ, ಹಂಪಿ ಉತ್ಸವ ಮಾಡಲು ಇಲ್ಲ: ಶೋಭಾ ಕರಂದ್ಲಾಜೆ
** ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾವು ಭಿಕ್ಷೆ ಬೇಡಿ ಅನುದಾನ ನೀಡುತ್ತೇವೆ: ಶಾಸಕ ಸೋಮಶೇಖರ ರೆಡ್ಡಿ
** ಚುನಾವಣೆ ಆಯೋಗದ ನೂತನ ಆಯುಕ್ತರಾಗಿ ಸುನಿಲ್ ಅರೋರ ನೇಮಕ
** ಮೋದಿ, ಕೆಸಿಆರ್ ಇಬ್ಬರೂ ಜುಮ್ಲಾ ಬ್ರದರ್ಸ್: ಕಪಿಲ್ ಸಿಬಲ್
** ಭಾರತದಲ್ಲಿ ರಾಮಮಂದಿರ ನಿರ್ಮಾಣದ ಸೈಕ್ಲೋನ್ ಎದ್ದಿದೆ: ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ
** ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ
** ತೆಲಂಗಾಣದಲ್ಲಿ ನರೇಂದ್ರ ಮೋದಿಯನ್ನು 'ಅಲ್ಲಾ' ಸೋಲಿಸುತ್ತಾರೆ: ಓವೈಸಿ
** ಪ್ರಸ್ತುತ ಬಿಜೆಪಿ ರಾಮ ಮಂದಿರ ಸುಗ್ರೀವಾಜ್ಞೆ ಬಗ್ಗೆ ಚಿಂತನೆ ನಡೆಸುತ್ತಿಲ್ಲ: ಕೈಲಾಶ್ ವಿಜಯವರ್ಗೀಯ
** ಕಾವಲುಗಾರ ಕಳ್ಳ: ಪ್ರಧಾನಿ ಮೋದಿ ವಿರುದ್ಧದ ನವಜೋತ್ ಸಿಂಗ್ ಸಿಧು ಟೀಕೆಗೆ ಕಾಂಗ್ರೆಸ್ ಸಮರ್ಥನೆ
** 2022 ಕ್ಕೆ ಮೊದಲ ಬಾರಿಗೆ ಜಿ-20 ಶೃಂಗಸಭೆ ಆಯೋಜಿಸಲಿರುವ ಭಾರತ: ಮೋದಿ ಘೋಷಣೆ
** 3 ಸರ್ಜಿಕಲ್ ದಾಳಿಗಳನ್ನು ಯಾಕೆ ಬಹಿರಂಗ ಪಡಿಸಿಲ್ಲ: ರಾಹುಲ್ ಗೆ ರಾಜನಾಥ್ ಸಿಂಗ್ ಪ್ರಶ್ನೆ
** ಉಗ್ರರ ವಿರುದ್ಧ ಹೋರಾಡಲು ಪಾಕ್ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ: ಕೇಂದ್ರ
** ಭಾರತ-ಪಾಕ್ ಪರಸ್ಪರ ಸ್ನೇಹದಿಂದ ಕೈ ಜೋಡಿಸಿದ ದಿನವೇ ಕಾಶ್ಮೀರ ಸಮಸ್ಯೆ ಇತ್ಯರ್ಥ: ಫಾರೂಕ್ ಅಬ್ದುಲ್ಲಾ
** ಹಾಕಿ ವಿಶ್ವಕಪ್ 2018: ಬೆಲ್ಜಿಯಂ ವಿರುದ್ಧ ಡ್ರಾ ಮಾಡಿಕೊಂಡ ಭಾರತ
Comments
Post a Comment