ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 01-12-18
** ಡಿ. 10ರಂದು ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ಕುರಿತು ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಭೆ** ಮೈಸೂರಲ್ಲಿ ಅಂಬಿ ಹೆಸರಲ್ಲಿ ಫಿಲ್ಮ ಸಿಟಿ, ರಾಮನಗರದಲ್ಲಿ ಫಿಲ್ಮ್ ಯೂನಿವರ್ಸಿಟಿ ನಿರ್ಮಾಣ: ಸಿಎಂ ಕುಮಾರಸ್ವಾಮಿ
** ನನ್ನ ಪತಿ ರಾಜನಾಗೇ ಬಂದು ರಾಜನಾಗೇ ಹೋದರು: ಸುಮಲತಾ ಅಂಬರೀಷ್
** ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ: ಈಶ್ವರಪ್ಪ
** ಅಂಬಿ ವೈಕುಂಠ ಸಮಾರಾಧನೆಗಾದ್ರೂ ರಮ್ಯಾ ಬರಬಹುದು: ಜಯಮಾಲಾ
** ನನ್ನ ಜೀವನದಲ್ಲಿ ಸಿಕ್ಕ ಮಾಣಿಕ್ಯ ಅನಂತ್, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ: ತೇಜಸ್ವಿನಿ ಅನಂತ್ ಕುಮಾರ್
** ಸಂಸತ್ತು ಬೀದಿ ತಲುಪಿದ ಪ್ರತಿಭಟನಾನಿರತ ರೈತರು: ದೆಹಲಿಯಲ್ಲಿ ಭಾರೀ ಸಂಚಾರ ದಟ್ಟಣೆ
** ವಿಶ್ವದ ಆರೋಗ್ಯಕ್ಕೆ ಭಾರತ ನೀಡಿದ ಉಡುಗೊರೆಯೇ 'ಯೋಗ': ಪ್ರಧಾನಿ ಮೋದಿ
** ರಾಹುಲ್ ಹೆಸರಿನ ಮುಂದೆ ಗಾಂಧಿ ಇರದಿದ್ದರೆ, ಅವರು ಜಿಲ್ಲಾಧ್ಯಕ್ಷ ಸಹ ಆಗುತ್ತಿರಲಿಲ್ಲ: ಸಚಿವ ರವಿಶಂಕರ್ ಪ್ರಸಾದ್
** ರಾಹುಲ್ ಗಾಂಧಿಯೇ ನನ್ನನ್ನು ಪಾಕಿಸ್ತಾನಕ್ಕೆ ಕಳಿಸಿದ್ರು: ಕರ್ತಾರ್ ಪುರ್ ಭೇಟಿಗೆ ಸಿಧು ಸ್ಪಷ್ಟನೆ
** ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್
** ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ
** ರೈತರು ಕೇಂದ್ರ ಸರ್ಕಾರದಿಂದ ಉಚಿತ ಉಡುಗೊರೆ ಕೇಳುತ್ತಿಲ್ಲ: ರಾಹುಲ್ ಗಾಂಧಿ
** ಭಾರತ ಹೆಮ್ಮೆಯ ಶೂಟರ್ ಅಭಿನವ್ ಬಿಂದ್ರಾಗೆ ವಿಶ್ವದ ಅತ್ಯುನ್ನತ ಶೂಟಿಂಗ್ ಪ್ರಶಸ್ತಿ
** ಆಸಿಸ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಆಘಾತ: ಪೃಥ್ವಿ ಷಾಗೆ ಗಾಯ
** ರಣಜಿ 3ನೇ ಪಂದ್ಯ: ಋತುವಿನ ಮೊದಲ ಗೆಲುವಿನ ಸನಿಹ ಕರ್ನಾಟಕ; ಗೆಲ್ಲಲ್ಲು 184ರನ್ ಟಾರ್ಗೆಟ್. ಕರ್ನಾಟಕ-54/0
Comments
Post a Comment